ದುಬೈ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಪರಿಸ್ಥಿತಿ ಉಂಟಾಗಿದ್ದು, ಕಳೆದ ಮೂರು ದಿನಗಳಲ್ಲಿ ದೋಹಾದಲ್ಲಿ ಸಿಲುಕಿದ್ದ 1,000ಕ್ಕೂ ಹೆಚ್ಚು ಭಾರತೀಯರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಸುಮಾರು 300 ಭಾರತೀಯರನ್ನು ವಿಮಾನವು ದೆಹಲಿಗೆ ವಾಪಸ್ ಆಗಿದೆ.

ವಿಮಾನ ನಿರ್ವಹಣೆ ಹಾಗೂ ದೋಹಾದಲ್ಲಿರುವ ಭಾರತದ ರಾಯಭಾರ ಕಚೇರಿಯೊಂದಿಗೆ ಸಹಕರಿಸಿದ್ದಕ್ಕಾಗಿ ಕತಾರ್ ಏರ್ವೇಸ್ಗೆ ಧನ್ಯವಾದ ಅರ್ಪಿಸುತ್ತೇವೆ. ಪ್ರವಾಸ ಅಥವಾ ಇತರೆ ಕಾರಣಗಳಿಂದ ದೋಹಾಕ್ಕೆ ಭೇಟಿ ನೀಡಿದ್ದ ಸುಮಾರು 1,000ಕ್ಕೂ ಭಾರತೀಯರು ಕಳೆದ ಮೂರು ದಿನಗಳಲ್ಲಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ ಎಂದು ರಾಯಭಾರ ಕಚೇರಿ 'ಎಕ್ಸ್'ನಲ್ಲಿ ತಿಳಿಸಿದೆ.
.ಯುದ್ಧ ಶೀಘ್ರ ಅಂತ್ಯ... ಬಾಲ ಬಿಚ್ಚಿದ್ರೆ ಇರಾನ್ಗೆ ಪಾಠ ಕಲಿಸುತ್ತೇವೆ: ಟ್ರಂಪ್.ಷೇರುಪೇಟೆ ಕುಸಿತ: ಹೂಡಿಕೆಗೆ ಇದು ಸಕಾಲವೇ? ಇಲ್ಲಿದೆ ತಜ್ಞರ ಉತ್ತರ.
ಇನ್ನೂ ದೋಹಾದಲ್ಲಿಯೇ ಇರುವ ಭಾರತೀಯರು (ಮಾರ್ಚ್ 10) ಅಲ್ಲಿಂದ ಮಂಗಳವಾರ ದೆಹಲಿ, ಮುಂಬೈ ಮತ್ತು ಕೊಚ್ಚಿ ನಗರಗಳಿಗೆ ವಿಮಾನಗಳ ಮೂಲಕ ಪ್ರಯಾಣಿಸಬಹುದು ಎಂದಿದೆ.

ಭಾರತೀಯರೊಬ್ಬರ ಮೃತದೇಹವನ್ನು (ಸಹಜ ಸಾವು) ಮಾನವೀಯತೆಯ ಆಧಾರದಡಿ ತ್ವರಿತವಾಗಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಕ್ಕಾಗಿ ಕತಾರ್ ಏರ್ವೇಸ್ಗೆ ಕೃತಜ್ಞರಾಗಿದ್ದೇವೆ ಎಂದು ರಾಯಭಾರ ಕಚೇರಿ ತಿಳಿಸಿದೆ.
.ಸಂಪಾದಕೀಯ | ‘ಟಿ20 ವಿಶ್ವಕಪ್’ ಅಪೂರ್ವ ಗೆಲುವು: ಸಾಂಘಿಕ ಶಕ್ತಿಗೆ ಒಲಿದ ಯಶಸ್ಸು.ಕ್ಷೇಮ–ಕುಶಲ | ಬೇಸಿಗೆಯ ಬಿಸಿ ಮಕ್ಕಳಿಗೆ ಕಸಿವಿಸಿ: ವಹಿಸಬೇಕಾದ ಜಾಗ್ರತೆಗಳಿವು...ಫ್ಯಾಕ್ಟ್ ಚೆಕ್: ಇರಾನ್ ಮೇಲಿನ ದಾಳಿಯನ್ನು ಭಾರತ ಬೆಂಬಲಿಸಿದೆ ಎನ್ನುವುದು ಸುಳ್ಳು.ಗುರುರಾಜ್ ಎಸ್. ದಾವಣಗೆರೆ ಅವರ ಲೇಖನ: ರಾಕ್ಷಸದಾಹದ ‘ಡೇಟಾ ಸೆಂಟರ್’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.