ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ (ಜಿಲ್ಲೆ)

ADVERTISEMENT

ಹೊನಗೇರಾ: ಶರಣ ಪರಂಪರೆಯ ಐತಿಹಾಸಿಕ ಹಿನ್ನೆಲೆ

ಅಮಾತ್ತಯ್ಯ ತಾತ, ಶರಣ ಹೊನ್ನಯ್ಯ ತಾತ ಮಂದಿರ ಲೋಕಾರ್ಪಣೆ ಇಂದು
Last Updated 18 ಏಪ್ರಿಲ್ 2024, 4:39 IST
ಹೊನಗೇರಾ: ಶರಣ ಪರಂಪರೆಯ ಐತಿಹಾಸಿಕ ಹಿನ್ನೆಲೆ

ಗುರುಮಠಕಲ್ | ಮೊಳಗಿದ ಜೈಶ್ರೀರಾಮ್ ಘೋಷಣೆ

ವಿವಿಧೆಡೆ ರಾಮ ನವಮಿ ಆಚರಣೆಯ ಸಂಭ್ರಮ
Last Updated 17 ಏಪ್ರಿಲ್ 2024, 15:21 IST
ಗುರುಮಠಕಲ್ | ಮೊಳಗಿದ ಜೈಶ್ರೀರಾಮ್ ಘೋಷಣೆ

ಸುಭದ್ರ ಭಾರತಕ್ಕಾಗಿ ಬಿಜೆಪಿಗೆ ಮತ ನೀಡಿ: ಬಿ. ಜಿ. ಪಾಟೀಲ

ಸುಭದ್ರ ಭಾರತ ನಿರ್ಮಣ ಮತ್ತು ದೇಶದಲ್ಲಿ ಸನಾತನ ಧರ್ಮ ಉಳಿಯಬೇಕಾದರೆ ನರೇಂದ್ರ ಮೋದಿಜಿ ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆಗುವುದು ಅವಶ್ಯಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ. ಜಿ. ಪಾಟೀಲ ಹೇಳಿದರು.
Last Updated 16 ಏಪ್ರಿಲ್ 2024, 14:27 IST
ಸುಭದ್ರ ಭಾರತಕ್ಕಾಗಿ ಬಿಜೆಪಿಗೆ ಮತ ನೀಡಿ: ಬಿ. ಜಿ. ಪಾಟೀಲ

ಸುರಪುರ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ವೇಣುಗೋಪಾಲನಾಯಕ ₹9 ಕೋಟಿ ಒಡೆಯ

ಸುರಪುರ ವಿಧಾನಸಭೆ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಾಜಾ ವೇಣುಗೋಪಾಲ ನಾಯಕ ಬುಧವಾರ ಚುನಾವಣಾಧಿಕಾರಿ ಕಾವ್ಯಾರಾಣಿ ಅವರಿಗೆ ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು.
Last Updated 16 ಏಪ್ರಿಲ್ 2024, 14:18 IST
ಸುರಪುರ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ವೇಣುಗೋಪಾಲನಾಯಕ ₹9 ಕೋಟಿ ಒಡೆಯ

‘ಸೋಲಿನ ಭೀತಿಯಲ್ಲಿ ಮಹಿಳೆಯರಿಗೆ ಅವಮಾನ’

‘ಗ್ಯಾರಂಟಿಗಳಿಂದ ಹಳ್ಳಿಗಳ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ’ ಎಂಬ ಹೇಳಿಕೆ ನೀಡುವ ಮೂಲಕ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೋಲಿನ ಭೀತಿಯಲ್ಲಿ ಮಹಿಳೆಯರನ್ನು ಅವಮಾನ ಮಾಡಿದ್ದಾರೆ. ಇದು ಅವರ ಹತಾಸೆಗೆ ಹಿಡಿದ ಕೈಗನ್ನಡಿಯಾಗಿದೆ’
Last Updated 15 ಏಪ್ರಿಲ್ 2024, 16:20 IST
‘ಸೋಲಿನ ಭೀತಿಯಲ್ಲಿ ಮಹಿಳೆಯರಿಗೆ ಅವಮಾನ’

‘ಬಿಜೆಪಿ ನಮ್ಮ ಸ್ವಾಭಿಮಾನ ಕೆಣಕುತ್ತಿದೆ’

ಚಾಮನಾಳದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ
Last Updated 15 ಏಪ್ರಿಲ್ 2024, 16:20 IST
‘ಬಿಜೆಪಿ ನಮ್ಮ ಸ್ವಾಭಿಮಾನ ಕೆಣಕುತ್ತಿದೆ’

ತಾಂಡಾಗಳಲ್ಲಿ ಪಿ.ರಾಜೀವ್ ಮತಯಾಚನೆ

ರಾಯಚೂರು ಲೋಕಸಭಾ ಹಾಗೂ ಸುರಪುರ ವಿಧಾನಸಭಾ ಉಪಚುನಾವಣೆ ಪ್ರಯುಕ್ತ ಸೋಮವಾರ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಸುರಪುರ ಮತಕ್ಷೇತ್ರ ವ್ಯಾಪ್ತಿಯ ವಿವಿಧ ತಾಂಡಾಗಳಿಗೆ ತೆರಳಿ ಮತಯಾಚಿಸಿದರು.
Last Updated 15 ಏಪ್ರಿಲ್ 2024, 16:18 IST
ತಾಂಡಾಗಳಲ್ಲಿ ಪಿ.ರಾಜೀವ್ ಮತಯಾಚನೆ
ADVERTISEMENT

ಯಾದಗಿರಿ: ಬೀದಿ ಬದಿ ವ್ಯಾಪಾರಕ್ಕೆ ಬಿಸಿಲಿನ ಸಂಚಕಾರ!

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ಪ್ರಖರತೆ: ವ್ಯಾಪಾರಸ್ಥರ ಪರದಾಟ
Last Updated 15 ಏಪ್ರಿಲ್ 2024, 4:32 IST
ಯಾದಗಿರಿ: ಬೀದಿ ಬದಿ ವ್ಯಾಪಾರಕ್ಕೆ ಬಿಸಿಲಿನ ಸಂಚಕಾರ!

ಲೋಕಸಭಾ ಚುನಾವಣೆ | ವಡಗೇರಾ: ಚುರುಕು ಪಡೆಯದ ಪ್ರಚಾರ

ಸೂರ್ಯನ ಪ್ರಖರತೆ ಹೆಚ್ಚಾಗಿರುವ ದಿನಗಳಲ್ಲೇ ಲೋಕಸಭಾ ಚುನಾವಣೆಯ ಪ್ರಚಾರ ಮೋಡ ಕವಿದ ವಾತಾವಣರವಿದ್ದಂತೆ ಇದೆ.
Last Updated 14 ಏಪ್ರಿಲ್ 2024, 6:22 IST
ಲೋಕಸಭಾ ಚುನಾವಣೆ | ವಡಗೇರಾ: ಚುರುಕು ಪಡೆಯದ ಪ್ರಚಾರ

ರಾಯಚೂರು ಲೋಕಸಭೆ ಚುನಾವಣೆ: ಇತಿಹಾಸ ಸೃಷ್ಟಿಸಿದ್ದ ಸುರಪುರ ರಾಜರು

ಶಹಾಪುರ ಮತ್ತು ಸುರಪುರ ರಾಯಚೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಯಗೆ ಒಳಪಟ್ಟಿದೆ. ಕ್ಷೇತ್ರದ ಇತಿಹಾಸದಲ್ಲಿ ಕಾಂಗ್ರೆಸ್, ಬಿಜೆಪಿ ಗೆಲುವು ಹೊರತುಪಡಿಸಿ ಸುರಪುರದ ಬ್ಯಾರಿಸ್ಟರ್ ರಾಜಾ ವೆಂಕಟಪ್ಪ ನಾಯಕ ಹಾಗೂ ಹತ್ತಿರದ ಸಂಬಂಧಿ ರಾಜಾ ರಂಗಪ್ಪ ನಾಯಕ ಗೆಲವು ಸಾಧಿಸಿರುವುದು ಕ್ಷೇತ್ರದಲ್ಲಿ ಇತಿಹಾಸದ ಮೈಲುಗಲ್ಲು.
Last Updated 14 ಏಪ್ರಿಲ್ 2024, 6:14 IST
ರಾಯಚೂರು ಲೋಕಸಭೆ ಚುನಾವಣೆ: ಇತಿಹಾಸ ಸೃಷ್ಟಿಸಿದ್ದ ಸುರಪುರ ರಾಜರು
ADVERTISEMENT