ಪಾಠ ಕಲಿತಿದ್ದೇವೆಯೇ?

7

ಪಾಠ ಕಲಿತಿದ್ದೇವೆಯೇ?

Published:
Updated:
Delhi

ನಿರ್ಭಯಾ ಪ್ರಕರಣವನ್ನು ಕುರಿತು ಸೋಮವಾರ ಪ್ರಕಟವಾದ ತೀರ್ಪಿನಿಂದ ಎದೆಯುಬ್ಬಿಸುವುದಕ್ಕೂ ಮುನ್ನ ಮಹಿಳೆಯರ ಸುರಕ್ಷತೆ
ಯಲ್ಲಿ ಇರುವ ಕೊರತೆಗಳ ಬಗ್ಗೆ ಪುನರವಲೋಕನ ಮಾಡಬೇಕಾಗಿದೆ. ನಾವು ಪಾಠ ಕಲಿತಿದ್ದೇವೆಯೇ? ಇಲ್ಲ, ಎಲ್ಲ ಕಡೆ ಸಿ.ಸಿ.ಟಿ.ವಿ. ಕ್ಯಾಮೆರಾಗಳು ಇವೆಯೇ? ಇಲ್ಲ, ಮಹಿಳಾ ಪೊಲೀಸ್‌ ಠಾಣೆಗಳ ಸಂಖ್ಯೆ ಹೆಚ್ಚಾಗಿದೆಯೇ? ಇಲ್ಲ... ನಾವು ಇನ್ನೊಂದು ನಿರ್ಭಯಾ ಪ್ರಕರಣವನ್ನು ಎದುರುನೋಡುತ್ತಿರುವಂತೆ ಭಾಸವಾಗುತ್ತಿದೆ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 1

    Frustrated
  • 0

    Angry

Comments:

0 comments

Write the first review for this !