ಬುಧವಾರ, ನವೆಂಬರ್ 20, 2019
22 °C

ಬಿ. ಪದ್ಮಪ್ರಭ ನಿಧನ

Published:
Updated:
Prajavani

ಬೆಂಗಳೂರು: ಜೆ.ಪಿ.ನಗರದ ಪುಟ್ಟೇನಹಳ್ಳಿಯ ‘ಭಗವಾನ್ ಶೀತಲನಾಥ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್’ನ ಖಜಾಂಚಿ ಬಿ. ಪದ್ಮಪ್ರಭ (74) ಅನಾರೋಗ್ಯದಿಂದಾಗಿ ಗುರುವಾರ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.

ಪ್ರತಿಕ್ರಿಯಿಸಿ (+)