ತೈಲ ಟ್ಯಾಂಕರ್‌ ಅಪಘಾತ: 50 ಸಾವು

7

ತೈಲ ಟ್ಯಾಂಕರ್‌ ಅಪಘಾತ: 50 ಸಾವು

Published:
Updated:

ಕಿನ್ಶಾಸಾ: ಪಶ್ಚಿಮ ಕಾಂಗೊದಲ್ಲಿ ಶನಿವಾರ ತೈಲ ಟ್ಯಾಂಕರ್‌ ಅಪಘಾತಕ್ಕೀಡಾಗಿ 50 ಮಂದಿ ಮೃತಪಟ್ಟಿದ್ದಾರೆ.

100 ಮಂದಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !