ಸೋಮವಾರ, ಜೂನ್ 1, 2020
27 °C

25 ವರ್ಷಗಳ ಹಿಂದೆ | ಬುಧವಾರ, 19–4–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಧಾನದಿಂದ ಪ್ರಾದೇಶಿಕ ವಿವಾದ ಪರಿಹಾರಕ್ಕೆ ಇರಾನ್‌ ಕರೆ

ನವದೆಹಲಿ ಏ.18(ಪಿಟಿಐ)– ಪ್ರಾದೇಶಿಕ ವಿವಾದಗಳನ್ನು ರಾಜಕೀಯ ಮಾತುಕತೆ ಮತ್ತು ಅಂತಾರಾಷ್ಟ್ರೀಯ ಅಂಗೀಕೃತ ತತ್ವಗಳ ಆಧಾರದ ಮೇಲೆ ಬಗೆಹರಿಸಿಕೊಳ್ಳಬೇಕು ಎಂದು ಇರಾನ್‌ ಕರೆ ನೀಡಿತು. ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಇರಾನ್‌ ಅಧ್ಯಕ್ಷ ಹಷ್ಮಿ ರಫ್ಸಂಜಾನಿ, ಧಾರ್ಮಿಕ, ಜನಾಂಗೀಯ ಸಂಘರ್ಷ ಹುಟ್ಟು ಹಾಕುವ ಶಕ್ತಿಗಳ ಮೇಲೆ ನಿಗಾ ಇಡುವಂತೆ ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.