ಶುಕ್ರವಾರ, 15 ಮೇ 2026
×
ADVERTISEMENT

ವಿಶ್ಲೇಷಣೆ| ಪಾಯಲ್: ಆರ್ಚರಿ ಕ್ಷೇತ್ರದ ಅಚ್ಚರಿ

Published : 21 ಏಪ್ರಿಲ್ 2026, 0:06 IST
Last Updated : 21 ಏಪ್ರಿಲ್ 2026, 0:06 IST
ADVERTISEMENT
ಫಾಲೋ ಮಾಡಿ
Comments
ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಅರ್ಪಿಸಿದ ಏಕಲವ್ಯ ‘ಮಹಾಭಾರತ’ದ ಅಸಾಧಾರಣ ಬಿಲ್ಲಾಳು. ಸ್ವತಂತ್ರ ಭಾರತದ ಪಾಯಲ್‌ ಅವರದು ಏಕಲವ್ಯನನ್ನೂ ಮೀರಿಸಿದ ಸಾಧನೆ. ಕೈ–ಕಾಲುಗಳಿಲ್ಲದ ಈ ಯುವತಿ ಆರ್ಚರಿಯಲ್ಲಿ ಮಾಡಿರುವ ಸಾಧನೆ ವಿಶ್ವವನ್ನೇ ನಿಬ್ಬೆರಗುಗೊಳಿಸುವಂತಿದೆ. ಪಾಯಲ್‌ ಎನ್ನುವುದೀಗ ಬರಿಯ ಹೆಸರಲ್ಲ; ಪ್ರೇರಣೆಯ ಸಂಕೇತ.
ಪಾಯಲ್ ನಾಗ್
ಪಾಯಲ್ ನಾಗ್
ಶೀತಲ್ ದೇವಿ
ಶೀತಲ್ ದೇವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT