ಪುರುಷೋತ್ತಮ ಬಿಳಿಮಲೆ ಅವರ ವಿಶ್ಲೇಷಣೆ | ಎಸ್‌ಐಆರ್: ಅವರು, ನಾವು–ನೀವು!
ಮತದಾರರ ಶುದ್ದೀಕರಣ ಪ್ರಕ್ರಿಯೆ ಮತ್ತು ಪೌರತ್ವ ನಿರ್ಣಯ
ಪುರುಷೋತ್ತಮ ಬಿಳಿಮಲೆ
Published : 21 ಮೇ 2026, 0:15 IST
Last Updated : 21 ಮೇ 2026, 0:15 IST
ADVERTISEMENT
ಫಾಲೋ ಮಾಡಿ
Comments
ಬಲಿಷ್ಠ ವರ್ಗ ಸಮಾಜದಲ್ಲಿ ಶುದ್ಧ–ಅಶುದ್ಧ ವರ್ಗಗಳನ್ನು ರೂಪಿಸುವಂತೆ, ದೇಶದ ಮತದಾರರ ಶುದ್ಧೀಕರಣ ಪ್ರಕ್ರಿಯೆ ‘ಎಸ್‌ಐಆರ್’ ರೂಪದಲ್ಲಿ ನಡೆಯುತ್ತಿದೆ. ದೇಶದ ಕೋಟ್ಯಂತರ ನಾಗರಿಕರ ಅಸ್ತಿತ್ವದ ಬಗ್ಗೆ ಪ್ರಶ್ನೆ ಎದುರಾಗಿದೆ. ಕರ್ನಾಟಕದ ಬಹುಭಾಷಿಕ ಪರಿಸರ ಎಚ್ಚರದಿಂದ ಇರಬೇಕಾದ ಸಮಯವಿದು.