ಮಂಗಳವಾರ, 14 ಏಪ್ರಿಲ್ 2026
×
ADVERTISEMENT

ವಿಜ್ಞಾನ: ಸೃಷ್ಟಿಯೊ? ವಿನಾಶವೊ?- ಗುರುರಾಜ್ ಎಸ್. ದಾವಣಗೆರೆ ಅವರ ವಿಶ್ಲೇಷಣೆ

Published : 7 ಏಪ್ರಿಲ್ 2026, 0:47 IST
Last Updated : 7 ಏಪ್ರಿಲ್ 2026, 0:47 IST
ADVERTISEMENT
ಫಾಲೋ ಮಾಡಿ
Comments
ವಿಶ್ವಮಾನವ ಸಂದೇಶ ಈಗ ಹೆಚ್ಚು ಅನ್ವಯ ಆಗಬೇಕಾಗಿರುವುದು ವಿಜ್ಞಾನಿಗಳಿಗೆ. ಅವರು, ವಿಶ್ವದ ಹಿತಚಿಂತನೆಯ ವಕ್ತಾರಿಕೆ ವಹಿಸಬೇಕಾದ ಅಗತ್ಯವನ್ನು ಪ್ರಸಕ್ತ ಘೋರ ಯುದ್ಧಗಳು ಸೃಷ್ಟಿಸಿವೆ. ವಿಜ್ಞಾನವನ್ನು ಜೀವಪರವನ್ನಾಗಿ ಉಳಿಸಿಕೊಳ್ಳುವ ನೈತಿಕ ಹೊಣೆಗಾರಿಕೆಯ ನಿರ್ವಹಣೆಯಲ್ಲಿ ವಿಜ್ಞಾನಿಗಳೇ ಮೊದಲಿಗರಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT