ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ

ADVERTISEMENT

ಕೋಟಕ್‌ ಮಹೀಂದ್ರಾ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ

ಕೋಟಕ್‌ ಮಹೀಂದ್ರಾ ಬ್ಯಾಂಕ್‌ ತನ್ನ ಆನ್‌ಲೈನ್‌ ಮತ್ತು ಮೊಬೈಲ್‌ ಬ್ಯಾಂಕಿಂಗ್‌ ವೇದಿಕೆ ಮೂಲಕ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬುಧವಾರ ನಿರ್ಬಂಧ ಹೇರಿದೆ.
Last Updated 24 ಏಪ್ರಿಲ್ 2024, 15:59 IST
ಕೋಟಕ್‌ ಮಹೀಂದ್ರಾ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ

ಎಕ್ಸಿಸ್‌ ಬ್ಯಾಂಕ್‌ಗೆ ₹7,129 ಕೋಟಿ ಲಾಭ

ಖಾಸಗಿ ವಲಯದ ಎಕ್ಸಿಸ್‌ ಬ್ಯಾಂಕ್‌ 2023–24ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಒಟ್ಟು ₹7,129 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 24 ಏಪ್ರಿಲ್ 2024, 15:50 IST
ಎಕ್ಸಿಸ್‌ ಬ್ಯಾಂಕ್‌ಗೆ ₹7,129 ಕೋಟಿ ಲಾಭ

ಸತತ 4ನೇ ದಿನವೂ ಸೆನ್ಸೆಕ್ಸ್‌, ನಿಫ್ಟಿ ಏರಿಕೆ: ₹8 ಲಕ್ಷ ಕೋಟಿ ಸಂಪತ್ತು ವೃದ್ಧಿ

ಮಧ್ಯಪ್ರಾಚ್ಯದಲ್ಲಿ ತಲೆದೋರಿದ್ದ ಉದ್ವಿಗ್ನತೆಯು ತುಸು ತಗ್ಗಿರುವುದರಿಂದ ದೇಶದ ಷೇರು‍ಪೇಟೆಗಳಲ್ಲಿ ಬುಧವಾರವೂ ಸಕಾರಾತ್ಮಕ ವಹಿವಾಟು ನಡೆಯಿತು.
Last Updated 24 ಏಪ್ರಿಲ್ 2024, 14:12 IST
ಸತತ 4ನೇ ದಿನವೂ ಸೆನ್ಸೆಕ್ಸ್‌, ನಿಫ್ಟಿ ಏರಿಕೆ: ₹8 ಲಕ್ಷ ಕೋಟಿ ಸಂಪತ್ತು ವೃದ್ಧಿ

ಎಲ್‌ಐಸಿ ವಿರುದ್ಧ ಅಪಪ್ರಚಾರ: ಕ್ರಮದ ಎಚ್ಚರಿಕೆ

ಕೆಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಜಾಹೀರಾತಿನ ಮೂಲಕ ನಿಗಮದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಎಚ್ಚರಿಕೆ ನೀಡಿದೆ.
Last Updated 24 ಏಪ್ರಿಲ್ 2024, 14:10 IST
ಎಲ್‌ಐಸಿ ವಿರುದ್ಧ ಅಪಪ್ರಚಾರ: ಕ್ರಮದ ಎಚ್ಚರಿಕೆ

ಐಸಿಐಸಿಐ ಪ್ರುಡೆನ್ಶಿಯಲ್‌ ಲೈಫ್‌ ಲಾಭ ಶೇ 26ರಷ್ಟು ಕುಸಿತ

2023–24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಐಸಿಐಸಿಐ ಪ್ರುಡೆನ್ಶಿಯಲ್‌ ಲೈಫ್ ಇನ್ಶುರೆನ್ಸ್ ಕಂಪನಿಯ ನಿವ್ವಳ ಲಾಭದಲ್ಲಿ ಶೇ 26ರಷ್ಟು ಇಳಿಕೆಯಾಗಿದೆ.
Last Updated 24 ಏಪ್ರಿಲ್ 2024, 14:01 IST
ಐಸಿಐಸಿಐ ಪ್ರುಡೆನ್ಶಿಯಲ್‌ ಲೈಫ್‌ ಲಾಭ ಶೇ 26ರಷ್ಟು ಕುಸಿತ

ಹಿಂದುಸ್ತಾನ್‌ ಯೂನಿಲಿವರ್ ಲಿಮಿಟೆಡ್‌ ಲಾಭ ಇಳಿಕೆ

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ವಸ್ತು ತಯಾರಿಸುವ (ಎಫ್‌ಎಂಸಿಜಿ) ಕಂಪನಿಯಾದ ಹಿಂದುಸ್ತಾನ್‌ ಯೂನಿಲಿವರ್ ಲಿಮಿಟೆಡ್‌ (ಎಚ್‌ಯುಎಲ್‌) 2023–24ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ₹2,561 ಕೋಟಿ ಲಾಭ ಗಳಿಸಿದೆ.
Last Updated 24 ಏಪ್ರಿಲ್ 2024, 13:57 IST
ಹಿಂದುಸ್ತಾನ್‌ ಯೂನಿಲಿವರ್ ಲಿಮಿಟೆಡ್‌ ಲಾಭ ಇಳಿಕೆ

2023–24ರಲ್ಲಿ ಔಷಧ ಉತ್ಪನ್ನ ರಫ್ತು ಹೆಚ್ಚಳ

2023–24ನೇ ಆರ್ಥಿಕ ವರ್ಷದಲ್ಲಿ ಭಾರತದಿಂದ ಒಟ್ಟು ₹2.32 ಲಕ್ಷ ಕೋಟಿ ಮೌಲ್ಯದ ಔಷಧ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ.
Last Updated 24 ಏಪ್ರಿಲ್ 2024, 13:57 IST
2023–24ರಲ್ಲಿ ಔಷಧ ಉತ್ಪನ್ನ ರಫ್ತು ಹೆಚ್ಚಳ
ADVERTISEMENT

LIC ಹೆಸರು, ಚಿಹ್ನೆ ಬಳಸಿ ವಂಚಕರ ಜಾಹೀರಾತು: ಎಚ್ಚರಿಕೆ ನೀಡಿದ ಸಂಸ್ಥೆ

ಎಲ್‌ಐಸಿಯ ಒಬ್ಬರು ಹಿರಿಯ ಅಧಿಕಾರಿಯ ಚಿತ್ರ, ಸಂಸ್ಥೆಯ ಹೆಸರು ಹಾಗೂ ಚಿಹ್ನೆಯನ್ನು ಬಳಸಿ ಕೆಲವು ವ್ಯಕ್ತಿ ಅಥವಾ ಸಂಸ್ಥೆಗಳು ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುತ್ತಿವೆ. ಈ ಕುರಿತು ಎಚ್ಚರ ವಹಿಸುವುದು ಅಗತ್ಯ’ ಎಂದು ಎಲ್‌ಐಸಿ ಬುಧವಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
Last Updated 24 ಏಪ್ರಿಲ್ 2024, 11:25 IST
LIC ಹೆಸರು, ಚಿಹ್ನೆ ಬಳಸಿ ವಂಚಕರ ಜಾಹೀರಾತು: ಎಚ್ಚರಿಕೆ ನೀಡಿದ ಸಂಸ್ಥೆ

ಕನ್ನಡಿಗರಿಗೆ ಜವಾನ–ಜಾಡಮಾಲಿ ಹುದ್ದೆಯೇ?ಖಾಸಗಿ ಕಂಪನಿಗಳ ನಿಲುವಿಗೆ ಹೈಕೋರ್ಟ್ ಕೆಂಡ

ಕನ್ನಡೇತರ ಕಂಪನಿ ಸ್ಥಾಪಕರ ನಿಲುವಿಗೆ ಗಟ್ಟಿ ಧ್ವನಿಯಲ್ಲಿ ಹೈಕೋರ್ಟ್‌ ಚಾಟಿ ಬೀಸಿದೆ
Last Updated 23 ಏಪ್ರಿಲ್ 2024, 16:10 IST
ಕನ್ನಡಿಗರಿಗೆ ಜವಾನ–ಜಾಡಮಾಲಿ ಹುದ್ದೆಯೇ?ಖಾಸಗಿ ಕಂಪನಿಗಳ ನಿಲುವಿಗೆ ಹೈಕೋರ್ಟ್ ಕೆಂಡ

ಡೇಟಾ ಬಳಕೆ: ಚೀನಾ ಮೊಬೈಲ್‌ ಹಿಂದಿಕ್ಕಿದ ರಿಲಯನ್ಸ್‌ ಜಿಯೊ

ಭಾರತೀಯ ದೂರಸಂಪರ್ಕ ಕ್ಷೇತ್ರದಲ್ಲಿ ಪ್ರಾಬಲ್ಯ ಸ್ಥಾಪಿಸಿರುವ ರಿಲಯನ್ಸ್ ಜಿಯೊ ಕಂಪನಿಯು, ಡೇಟಾ ಬಳಕೆಯಲ್ಲಿ ಹೊಸ ಜಾಗತಿಕ ದಾಖಲೆ ಬರೆದಿದೆ.
Last Updated 23 ಏಪ್ರಿಲ್ 2024, 16:03 IST
ಡೇಟಾ ಬಳಕೆ: ಚೀನಾ ಮೊಬೈಲ್‌ ಹಿಂದಿಕ್ಕಿದ ರಿಲಯನ್ಸ್‌ ಜಿಯೊ
ADVERTISEMENT