ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ (ಜಿಲ್ಲೆ)

ADVERTISEMENT

ಅಗತ್ಯವಿದ್ದರೆ ನೇಹಾ ಕುಟುಂಬಕ್ಕೆ ಭದ್ರತೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪೋಷಕರಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 25 ಏಪ್ರಿಲ್ 2024, 15:58 IST
ಅಗತ್ಯವಿದ್ದರೆ ನೇಹಾ ಕುಟುಂಬಕ್ಕೆ ಭದ್ರತೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Video | ಶವದ ಕಾರಣ ಕೆರೆ ಖಾಲಿ ಮಾಡಿದರು: ಹನಿ ನೀರಿಗೂ ಪರದಾಟ

ಹುಬ್ಬಳ್ಳಿಯ ಉಮಚಗಿ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು. ಗ್ರಾಮಸ್ಥರ ತಪ್ಪಿನಿಂದ ಸಂಕಷ್ಟಕ್ಕೀಡಾಗಿದ್ದಾರೆ. ಎರಡು ಕೆರೆಗಳಲ್ಲಿ ನೀರಿದ್ದು ಒಂದು ಕೆರೆಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು, ಹೀಗಾಗಿ ನೀರನ್ನು ಖಾಲಿ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು.
Last Updated 25 ಏಪ್ರಿಲ್ 2024, 11:09 IST
Video | ಶವದ ಕಾರಣ ಕೆರೆ ಖಾಲಿ ಮಾಡಿದರು: ಹನಿ ನೀರಿಗೂ ಪರದಾಟ

ರಾಹುಲ್‌ ಗಾಂಧಿಗೆ ಚೊಂಬು ಕೊಡುವುದು ನಿಶ್ಚಿತ: ಬಂಡೆಪ್ಪ ಕಾಶೆಂಪುರ

‘ಈ ಚುನಾವಣೆಯಲ್ಲಿ ರಾಜ್ಯದ ಜನ ರಾಹುಲ್ ಗಾಂಧಿ ಅವರಿಗೆ ಚೊಂಬು ಕೊಡುವುದು ನಿಶ್ಚಿತ. ಪ್ಲಾಸ್ಟಿಕ್ ಚೊಂಬು ಕೊಡಬೇಕೊ, ಸ್ಟೀಲ್ ಚೊಂಬು ಕೊಡಬೇಕೊ ಎಂದು ಜನ ಯೋಚನೆ ಮಾಡುತ್ತಿದ್ದಾರೆ’ ಎಂದು ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪುರ ಲೇವಡಿ ಮಾಡಿದರು.
Last Updated 25 ಏಪ್ರಿಲ್ 2024, 8:51 IST
ರಾಹುಲ್‌ ಗಾಂಧಿಗೆ ಚೊಂಬು ಕೊಡುವುದು ನಿಶ್ಚಿತ: ಬಂಡೆಪ್ಪ ಕಾಶೆಂಪುರ

ಹುಬ್ಬಳ್ಳಿ: ನೇಹಾ ಹಿರೇಮಠ ಮನೆಗೆ ಸಿಐಡಿ ತಂಡ ಭೇಟಿ

ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ತಂಡ ಇಲ್ಲಿನ ಬಿಡನಾಳದಲ್ಲಿರುವ ಅವರ ಮನೆಗೆ ಗುರುವಾರ ಭೇಟಿ ನೀಡಿ ಮಾಹಿತಿ ಪಡೆಯುತ್ತಿದೆ.
Last Updated 25 ಏಪ್ರಿಲ್ 2024, 6:57 IST
ಹುಬ್ಬಳ್ಳಿ: ನೇಹಾ ಹಿರೇಮಠ ಮನೆಗೆ ಸಿಐಡಿ ತಂಡ ಭೇಟಿ

ನನ್ನ ಜೀವಕ್ಕೂ ಅಪಾಯವಿದೆ: ನೇಹಾ ತಂದೆ ಆತಂಕ

'ನನ್ನ ಜೀವಕ್ಕೂ ಅಪಾಯವಿರುವ ಮುನ್ಸೂಚನೆ ಸಿಗುತ್ತಿದ್ದು, ನನ್ನ ಕುಟುಂಬಕ್ಕೆ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು' ಎಂದು ಹತ್ಯೆಯಾದ ನೇಹಾ ಹಿರೇಮಠ ಅವರ ತಂದೆ ನಿರಂಜನಯ್ಯ ಹಿರೇಮಠ ಹೇಳಿದರು.
Last Updated 25 ಏಪ್ರಿಲ್ 2024, 6:42 IST
ನನ್ನ ಜೀವಕ್ಕೂ ಅಪಾಯವಿದೆ: ನೇಹಾ ತಂದೆ ಆತಂಕ

ದಲಿತರ ಮೀಸಲಾತಿ‌ ಕಿತ್ತು ಮುಸ್ಲಿಮರಿಗೆ ಕೊಡಲು ಹೊರಟಿರುವ ಕಾಂಗ್ರೆಸ್: ಜೋಶಿ

'ಅಹಿಂದ, ದಲಿತ ಪರ ಎನ್ನುವ ಕಾಂಗ್ರೆಸ್ ಸರ್ಕಾರ ಈಗ ಒಬಿಸಿಯಲ್ಲಿ ದಲಿತರಿಗಿದ್ದ ಮೀಸಲಾತಿ ಕಿತ್ತುಕೊಂಡು ಮುಸ್ಲಿಮರಿಗೆ ಕೊಡಲು ಹೊರಟಿದೆ' ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಆರೋಪಿಸಿದರು.
Last Updated 25 ಏಪ್ರಿಲ್ 2024, 6:26 IST
ದಲಿತರ ಮೀಸಲಾತಿ‌ ಕಿತ್ತು ಮುಸ್ಲಿಮರಿಗೆ ಕೊಡಲು ಹೊರಟಿರುವ ಕಾಂಗ್ರೆಸ್: ಜೋಶಿ

ಶತಾಯುಷಿ ಶಂಕರವ್ವ ಕಲಘಟಗಿ ಮತದಾನ

ಧಾರವಾಡ ನಗರದ ಕಮಲಾಪುರದ ಶತಾಯಿಷಿ ಶಂಕರವ್ವ ಕಲಘಟಗಿ ಅವರು ಮನೆಯಿಂದಲೇ ಮತಾದಾನ ಮಾಡಿದರು.
Last Updated 25 ಏಪ್ರಿಲ್ 2024, 6:01 IST
ಶತಾಯುಷಿ ಶಂಕರವ್ವ ಕಲಘಟಗಿ ಮತದಾನ
ADVERTISEMENT

ನೇಹಾ ಕೊಲೆ ಪ್ರಕರಣ | ಫಯಾಜ್‌ ಸಿಐಡಿ ವಶಕ್ಕೆ; ತನಿಖೆ ಚುರುಕು

ಕುಟುಂಬದವರಿಗೆ ಸಾಂತ್ವನ
Last Updated 24 ಏಪ್ರಿಲ್ 2024, 22:51 IST
ನೇಹಾ ಕೊಲೆ ಪ್ರಕರಣ | ಫಯಾಜ್‌ ಸಿಐಡಿ ವಶಕ್ಕೆ; ತನಿಖೆ ಚುರುಕು

ನೇಹಾ ಪ್ರಕರಣ: NSUIನಿಂದ ಪ್ರತಿಭಟನೆ

ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಎನ್‌ಎಸ್‌ಯುಐ
Last Updated 24 ಏಪ್ರಿಲ್ 2024, 16:27 IST
ನೇಹಾ ಪ್ರಕರಣ: NSUIನಿಂದ ಪ್ರತಿಭಟನೆ

ಕನ್ನಡಿಗರ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವ ಮೋದಿ, ಶಾ: ಸುರ್ಜೇವಾಲಾ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಕೈಹಿಡಿಯಲಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಕರ್ನಾಟಕಕ್ಕೆ ಅನುದಾನ ನೀಡದೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ
Last Updated 24 ಏಪ್ರಿಲ್ 2024, 16:05 IST
ಕನ್ನಡಿಗರ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವ ಮೋದಿ, ಶಾ: ಸುರ್ಜೇವಾಲಾ
ADVERTISEMENT