ಭಾನುವಾರ, 17 ಮೇ 2026
×
ADVERTISEMENT

ಪ್ರಜಾವಾಣಿ ಚರ್ಚೆ | ಸರ್ಕಾರದಿಂದ ಚಾರಿತ್ರಿಕ ಪ್ರಮಾದ: ಪ್ರೊ.ಸದಾನಂದ ಜಾನೇಕೆರೆ

ಕಾಲೇಜುಗಳಲ್ಲಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿರುವುದರ ಬಗ್ಗೆ ಎರಡು ಅಭಿಪ್ರಾಯಗಳು
ಪ್ರೊ. ಜೆ.ಎಸ್. ಸದಾನಂದ ಜಾನೇಕೆರೆ
Published : 1 ಮೇ 2026, 22:00 IST
Last Updated : 1 ಮೇ 2026, 22:00 IST
ADVERTISEMENT
ಫಾಲೋ ಮಾಡಿ
Comments
ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗಳಲ್ಲಿ ರಾಜಕೀಯ ನಾಯಕರ ಪ್ರಭಾವ ಕಣ್ಣಿಗೆ ರಾಚುವಷ್ಟು ಈಗಾಗಲೇ ಇದೆ. ಸಿಬ್ಬಂದಿ ನೇಮಕಾತಿ, ಅನುದಾನ ಹಂಚಿಕೆ ಮತ್ತು ಮಾನ್ಯತೆ ನೀಡುವ ಪ್ರಕ್ರಿಯೆಗಳಲ್ಲೇ ಪಾರದರ್ಶಕತೆ ಇಲ್ಲದಿರುವಾಗ, ವಿದ್ಯಾರ್ಥಿ ಪ್ರತಿನಿಧಿಗಳು ಅಂತಹ ವ್ಯವಸ್ಥೆಯ ಭಾಗವಾಗಿ ಏನು ಬದಲಾವಣೆ ತರಲು ಸಾಧ್ಯ? ವಿದ್ಯಾರ್ಥಿಗಳಲ್ಲಿ ಎಂತಹ ನಾಯಕತ್ವದ ಗುಣಗಳಿರಬೇಕು ಎನ್ನುವುದನ್ನು ಶಿಕ್ಷಣ ಸಂಸ್ಥೆಗಳು ನಿರ್ಧರಿಸುವ ಬದಲು ರಾಜಕೀಯದಲ್ಲಿ ಯಶಸ್ವಿ ನಾಯಕರಾಗುವುದು ಹೇಗೆ ಎಂಬುದನ್ನು ರಾಜಕೀಯ ನಾಯಕರು ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT