3. ಸಮಯ ಸಂದರ್ಭವನ್ನು ತನಗೆ ಬೇಕಾದ ರೀತಿ ಬಳಸಿಕೊಳ್ಳುವ ಸಿದ್ಧಾಂತ 6

4. ತಿಮಿಂಗಲದಂತೆ ಆವರಿಸುವ ಕತ್ತಲು 3

5. ತಾನು ನಂಬಿದ ಸಿದ್ಧಾಂತವನ್ನು ಪ್ರಚಾರಮಾಡುವವ 4

6. ಕುವೆಂಪುಗೆ ದೇಶದ ಕಾವ್ಯಬ್ರಹ್ಮನೆಂಬ ಬಿರುದು 4

7. ಹಿಂದೆ ಅರಸನ ತಂತ್ರ ಈಗ ಪಕ್ಷಗಳಲ್ಲಿ ಮತ್ತು ಇತರ ವ್ಯವಸ್ಥೆಗಳಲ್ಲಿ ನಡೆಯುತ್ತಿದೆ 4

9. ಪ್ರಜಾತಂತ್ರದಲ್ಲಿ ಹದಿನೆಂಟು ದಾಟಿದ ಮೇಲೆ ನೀಡುವ ಓಟಿನ ಕೊಡುಗೆ 4

14. ಕಾಣುವ ಸ್ವಪ್ನ ಮತ್ತು ಅದು ಮೈಗೂಡಿದ ವಾಸ್ತವ 6

16. ವಾಯುವಿನಿಂದ ಹುಟ್ಟಿದ ರಾಮಭಕ್ತ 4

17. ಪ್ರಸ್ತುತ ಪ್ರೀತಿ ಮತ್ತು ಖುಷಿಗೆ ಹತ್ತಿರವೆನಿಸುವ ಸೀತಾರಾಮರ ಅವಳಿ ಪುತ್ರರು 4

19. ದೇವರನಾಮದ ಪುನರುಕ್ತಿಯ ಎಣಿಕೆಗೆ ಬರುವ ಹಾರ 4

21. ಮನ್ಮಥ ಮತ್ತು ಕ್ಷುದ್ರದೇವಿಯ ನಡುವೆ ಹಣಾಹಣಿ ಕಲಹ 4

22. ಮಿಥಿಲೆಯಲ್ಲಿ ಯಮುನೆ ಮಂಡಿಯವರೆಗೆ ಹರಿಯುವಳೆ? 3

1. ಸೋಲಿನ ದೀರ್ಘಾವಸ್ಥೆಯಿಂದ ಹೊರತರಬಹುದೆ ಈ ಹೊಸ ಸಂವತ್ಸರ 4

3. ವಸಿಷ್ಠರ ಪತ್ನಿ ಚಿರಸ್ಥಾಯಿ ತಾರೆ 4

6. ದಶರಥಾತ್ಮಜನನ್ನು ಎರಡು ಸಲ ಸ್ಮರಿಸಿ 4

10. ನೃತ್ಯ, ಸಂಗೀತದಲ್ಲಿ ಜೊತೆಯಾಗುವ ಕೊರಳ ಧ್ವನಿ 4

11. ಹಿಂದಿಯಲ್ಲಿ ಸತ್ಯದ ಕಠಿಣ ಸ್ವರೂಪ 3

12. ಈಶಪುತ್ರ ವಿಘ್ನನಾಶಕ ಗುಂಪಿನ ಒಡೆಯ 4

15. ಸುಟ್ಟು ಭಸ್ಮಮಾಡುವ ಬಡಬಾಗ್ನಿ 4

20. ಬಹಳ ಶ್ರೇಷ್ಠನಾದ ನಮ್ಮನ್ನು ಕಾಪಾಡುವ ಭಗವಂತ 4

22. ಹುಟ್ಟಿನಿಂದಲೇ ಬಂದ ಪ್ರವೃತ್ತಿಯ ಮಾಪಕ 4

24. ರೆಕ್ಕೆ ಬಿಚ್ಚಿ ಕುಣಿವ ಹಕ್ಕಿಯನ್ನು ಕರೆಯಿರಿ 3

25. ದೃಷ್ಟಿ ದೋಷವನ್ನು ನಿವಾರಿಸಲು ಸುತ್ತಿ ಹಾಕಿ ಎಸೆ 4

26. ಶತ್ರುವಿನ ಬಿಡಾರದಲ್ಲಿ ಹಾರಿಸಿದ ಬಾವುಟ 4

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-51-1702713764

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.