ಭಾನುವಾರ, 21–7–1968

7
ಭಾನುವಾರ

ಭಾನುವಾರ, 21–7–1968

Published:
Updated:

ರಾಜಕೀಯ ಪಕ್ಷಗಳಿಗೆ ಕಂಪೆನಿ ಕಾಣಿಕೆ ಮೇಲೆ ನಿಷೇಧ ಖಚಿತ

ನವದೆಹಲಿ, ಜು. 20– ರಾಜಕೀಯ ಉದ್ದೇಶಗಳಿಗಾಗಿ ಕಂಪೆನಿಗಳು ಕಾಣಿಕೆ ನೀಡುವುದನ್ನು ನಿಷೇಧಿಸುವ ಸಂಬಂಧ ಶಾಸನ ರಚನೆ ಖಚಿತ.

ಈ ಶಾಸನ ರಚನೆ ಕಾರ್ಯದಲ್ಲಿ ಮುಂದುವರಿಯಲು ಕೇಂದ್ರ, ಸರ್ಕಾರ ಇಂದು ಅಖೈರು ನಿರ್ಧಾರ ಕೈಗೊಂಡಿತು.

ವಿದೇಶಿ ಉದ್ಯಮಿಗಳ ಅರ್ಜಿ ಶೀಘ್ರ ಇತ್ಯರ್ಥಕ್ಕೆ ವ್ಯವಸ್ಥೆ

ನವದೆಹಲಿ, ಜು. 20– ವಿದೇಶಗಳಿಂದ ಖಾಸಗಿಯಾಗಿ ಬಂಡವಾಳ ಹೂಡುವ ಬಗ್ಗೆ ಹೊಸ ನೀತಿಯನ್ನು ಘೋಷಿಸಬಾರದೆಂದು ನಿರ್ಧ
ರಿಸಿರುವ ಕೇಂದ್ರ ಸರ್ಕಾರ ವಿದೇಶಿ ಉದ್ದಿಮೆದಾರರ ಯೋಜನೆಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಆಡಳಿತ ಕ್ರಮಗಳನ್ನು ಕೈಗೊಂಡಿದೆ.

‘ವಿದೇಶಿ ಬಂಡವಾಳ ಹೂಡಿಕೆ ಮಂಡಳಿ’ ಎಂಬ ಏಕ ಏಜೆನ್ಸಿ ವಿದೇಶಿಯರ ಖಾಸಗಿ ಬಂಡವಾಳ ಹೂಡಿಕೆ ಮತ್ತು ಸಹೋದ್ಯಮಗಳಿಗೆ ಹೊಣೆಯಾಗಿರುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !