ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಫುಟ್ಬಾಲ್

ADVERTISEMENT

ಫುಟ್‌ಬಾಲ್ ದಿಗ್ಗಜ, ಹಾಲಿವುಡ್‌ ನಟ ಸಿಂಪ್ಸನ್‌ ನಿಧನ

ಕೊಲೆ ಪ್ರಕರಣದ ಆರೋಪದಲ್ಲಿ ಕಳಂಕ
Last Updated 11 ಏಪ್ರಿಲ್ 2024, 23:30 IST
ಫುಟ್‌ಬಾಲ್ ದಿಗ್ಗಜ, ಹಾಲಿವುಡ್‌ ನಟ ಸಿಂಪ್ಸನ್‌ ನಿಧನ

ಐಎಸ್‌ಎಲ್‌ ಫೈನಲ್ ಮೇ 4ರಂದು- ಫುಟ್‌ಬಾಲ್‌ ಲೀಗ್‌

19ರಿಂದ ಪ್ಲೇ ಆಫ್‌ ಪಂದ್ಯಗಳು
Last Updated 11 ಏಪ್ರಿಲ್ 2024, 14:10 IST
ಐಎಸ್‌ಎಲ್‌ ಫೈನಲ್ ಮೇ 4ರಂದು- ಫುಟ್‌ಬಾಲ್‌ ಲೀಗ್‌

ಫುಟ್‌ಬಾಲ್‌: ಈಗಲ್ಸ್‌ ಎಫ್‌ಸಿಗೆ ಪ್ರಶಸ್ತಿ

ಬೆಂಗಳೂರು ಈಗಲ್ಸ್‌ ಎಫ್‌ಸಿ ತಂಡವು ಬಿಡಿಎಫ್‌ಎ ‘ಎ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯೊಂದಿಗೆ ಮಿರ್ಜಾ ಶೇರ್‌ ಅಲಿ ಬೇಗ್ ರೋಲಿಂಗ್ ಕಪ್ ಅನ್ನು ತನ್ನದಾಗಿಸಿಕೊಂಡಿತು.
Last Updated 6 ಏಪ್ರಿಲ್ 2024, 15:58 IST
ಫುಟ್‌ಬಾಲ್‌: ಈಗಲ್ಸ್‌ ಎಫ್‌ಸಿಗೆ ಪ್ರಶಸ್ತಿ

ಐಎಸ್‌ಎಲ್‌: 2 ಪಂದ್ಯಗಳಿಗೆ ಪ್ರೇಕ್ಷಕರಿಗೆ ನಿರ್ಬಂಧ

‘ನಿರೀಕ್ಷಿತವಲ್ಲದ ಬೆಳವಣಿಗೆ’ಯ ಕಾರಣ ಇಂಡಿಯನ್‌ ಸೂಪರ್‌ಲೀಗ್‌ (ಐಎಸ್‌ಎಲ್‌) ತಂಡ ಪಂಜಾಬ್‌ ಎಫ್‌ಸಿ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಕೊನೆಯ ಎರಡು ಪಂದ್ಯಗಳನ್ನು ಪ್ರೇಕ್ಷಕರ ನಿರ್ಬಂಧದ ನಡುವೆ ಆಡಲಿದೆ ಎಂದು ಕ್ಲಬ್‌ ಗುರುವಾರ ಪ್ರಕಟಿಸಿದೆ.
Last Updated 4 ಏಪ್ರಿಲ್ 2024, 16:26 IST
ಐಎಸ್‌ಎಲ್‌: 2 ಪಂದ್ಯಗಳಿಗೆ ಪ್ರೇಕ್ಷಕರಿಗೆ ನಿರ್ಬಂಧ

ಕ್ವಾಲಿಫೈರ್ ಪಂದ್ಯಗಳವರೆಗೆ ಸ್ಟಿಮಾಚ್‌ಗೆ ಹೊಣೆ: ಎಐಎಫ್‌ಎಫ್‌

ಕುವೈತ್‌ ಮತ್ತು ಕತಾರ್‌ ವಿರುದ್ಧದ ಫೀಫಾ ವಿಶ್ವಕಪ್‌ ಎರಡನೇ ಸುತ್ತಿನ ಅರ್ಹತಾ ಪಂದ್ಯಗಳಿಗೂ ಇಗರ್‌ ಸ್ಟಿಮಾಚ್ ಅವರು ಕೋಚ್‌ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
Last Updated 4 ಏಪ್ರಿಲ್ 2024, 11:51 IST
ಕ್ವಾಲಿಫೈರ್ ಪಂದ್ಯಗಳವರೆಗೆ ಸ್ಟಿಮಾಚ್‌ಗೆ ಹೊಣೆ: ಎಐಎಫ್‌ಎಫ್‌

ಬಿಎಫ್‌ಸಿ, ಒಡಿಶಾ ಪಂದ್ಯ ಡ್ರಾ

ಬೆಂಗಳೂರು ಎಫ್‌ಸಿ ಮತ್ತು ಒಡಿಶಾ ಎಫ್‌ಸಿ ನಡುವೆ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಇಂಡಿಯನ್ ಸೂಪರ್‌ ಲೀಗ್ ಪಂದ್ಯ ಗೋಲಿಲ್ಲದೇ ‘ಡ್ರಾ’ ಆಯಿತು. ಲೀಗ್‌ ಅಗ್ರಸ್ಥಾನಕ್ಕೇರುವ ಒಡಿಶಾ ಎಫ್‌ಸಿ ತಂಡದ ಕನಸಿಗೆ ಈ ಫಲಿತಾಂಶದಿಂದ ಹಿನ್ನಡೆಯಾಗಿದೆ.
Last Updated 30 ಮಾರ್ಚ್ 2024, 22:01 IST
ಬಿಎಫ್‌ಸಿ, ಒಡಿಶಾ ಪಂದ್ಯ ಡ್ರಾ

ಉರುಗ್ವೆ ಕ್ಲಬ್‌ಗೆ ಬಿಜಯ್ ಚೆಟ್ರಿ

ಭಾರತದ ಉದಯೋನ್ಮುಖ ಫುಟ್‌ಬಾಲ್ ಆಟಗಾರ ಬಿಜಯ್ ಚೆಟ್ರಿ ಅವರು ಉರುಗ್ವೆಯ ಫುಟ್‌ಬಾಲ್ ಕ್ಲಬ್ ಕೊಲೊನ್ ಎಫ್‌ಸಿಗೆ ವರ್ಷಾಂತ್ಯದವರೆಗೆ ಸೇರಿಕೊಂಡಿದ್ದಾರೆ ಎಂದು ಇಂಡಿಯನ್ ಸೂಪರ್ ಲೀಗ್‌ನ ಕ್ಲಬ್ ಚೆನ್ನೈಯಿನ್ ಎಫ್‌ಸಿ ಬುಧವಾರ ತಿಳಿಸಿದೆ.
Last Updated 27 ಮಾರ್ಚ್ 2024, 20:45 IST
ಉರುಗ್ವೆ ಕ್ಲಬ್‌ಗೆ ಬಿಜಯ್ ಚೆಟ್ರಿ
ADVERTISEMENT

150ನೇ ಪಂದ್ಯದಲ್ಲಿ ಚೆಟ್ರಿ ಗೋಲಿನ ಹೊರತಾಗಿಯೂ ಅಫ್ಗನ್ ವಿರುದ್ಧ ಸೋತ ಭಾರತ

ಗುವಾಹಟಿ: ನಾಯಕ ಸುನಿಲ್‌ ಚೆಟ್ರಿ ತಮ್ಮ 150ನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಗಳಿಸಿದ ಗೋಲಿನ ಹೊರತಾಗಿಯೂ ಭಾರತ ತಂಡವು ಫೀಫಾ ವಿಶ್ವಕಪ್‌ ‘ಎ’ ಗುಂಪಿನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಂಗಳವಾರ ಅಫ್ಗಾನಿಸ್ತಾನ ತಂಡದ ವಿರುದ್ಧ 1–2ಯಿಂದ ಪರಾಭವಗೊಂಡಿತು.
Last Updated 26 ಮಾರ್ಚ್ 2024, 22:29 IST
150ನೇ ಪಂದ್ಯದಲ್ಲಿ ಚೆಟ್ರಿ ಗೋಲಿನ ಹೊರತಾಗಿಯೂ ಅಫ್ಗನ್ ವಿರುದ್ಧ ಸೋತ ಭಾರತ

ಫೀಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯ: 150ನೇ ಪಂದ್ಯ ಆಡಲಿರುವ ಚೆಟ್ರಿ

ಭಾರತದ ಫುಟ್‌ಬಾಲ್‌ ತಾರೆ ಸುನೀಲ್ ಚೆಟ್ರಿ ಅವರು ಮಂಗಳವಾರ ಇಲ್ಲಿ 150ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ.
Last Updated 25 ಮಾರ್ಚ್ 2024, 14:23 IST
 ಫೀಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯ: 150ನೇ ಪಂದ್ಯ ಆಡಲಿರುವ ಚೆಟ್ರಿ

ಚೆಟ್ರಿಗೆ 150ನೇ ಪಂದ್ಯ: ಎಐಎಫ್‌ಎಫ್‌ ಗೌರವ

ಪಾಕಿಸ್ತಾನದ ವಿರುದ್ಧ ಪದಾರ್ಪಣೆ ಮಾಡಿದ ಸುಮಾರು ಎರಡು ದಶಕಗಳ ನಂತರ, ಭಾರತದ ನಾಯಕ ಸುನಿಲ್ ಚೆಟ್ರಿ ಅವರು ಮಂಗಳವಾರ ಗುವಾಹಟಿಯಲ್ಲಿ ಅಫ್ಗಾನಿಸ್ತಾನ ವಿರುದ್ಧದ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ತಮ್ಮ 150 ನೇ ಅಂತರರಾಷ್ಟ್ರೀಯ ಪಂದ್ಯ ಆಡುತ್ತಿದ್ದಾರೆ.
Last Updated 24 ಮಾರ್ಚ್ 2024, 4:48 IST
ಚೆಟ್ರಿಗೆ 150ನೇ ಪಂದ್ಯ:  ಎಐಎಫ್‌ಎಫ್‌ ಗೌರವ
ADVERTISEMENT