ಸಂದರ್ಶನ | ಜಾತಿ, ಸ್ವಜನಪಕ್ಷಪಾತವೇ ಸಂಸ್ಥೆ ಅವನತಿಗೆ ಕಾರಣ: ಸುರೇಶ್‌ಕುಮಾರ್
ಎಸ್.ರವಿಪ್ರಕಾಶ್
Published : 17 ಏಪ್ರಿಲ್ 2026, 22:30 IST
Last Updated : 17 ಏಪ್ರಿಲ್ 2026, 22:30 IST
ADVERTISEMENT
ಫಾಲೋ ಮಾಡಿ
Comments
ಕೆಪಿಎಸ್‌ಸಿಯ ಹುಳುಕುಗಳು ಬಗೆದಷ್ಟೂ ಹೊರಬರುತ್ತಲೇ ಇವೆ. ಜಾತಿ, ಹಣ, ಸ್ವಜನಪಕ್ಷಪಾತ, ಇವುಗಳ ಜತೆಗೆ ರಾಜಕೀಯದ ನಂಟು; ಹೀಗೆ ಕೆಪಿಎಸ್‌ಸಿಯು ರಾಜ್ಯದ ಉದ್ಯೋಗಾಕಾಂಕ್ಷಿಗಳ ಕನಸುಗಳನ್ನು ನಿರಂತರವಾಗಿ ಕೊಲ್ಲುತ್ತಲೇ ಬರುತ್ತಿದೆ. ಭ್ರಷ್ಟಾಚಾರದಿಂದ ಸರ್ಕಾರಿ ವ್ಯವಸ್ಥೆಯನ್ನು ಹದಗೆಡಿಸುತ್ತಲೇ ಸಾಗುತ್ತಿದೆ. ಇದರ ನಡುವೆಯೇ, ಕೆಪಿಎಸ್‌ಸಿಯ ಕಾರ್ಯಶೈಲಿ ಬದಲಾಗಬೇಕು ಎನ್ನುವ ಒತ್ತಾಯ, ಒತ್ತಡ ತೀವ್ರವಾಗುತ್ತಿದೆ. ಈ ದಿಸೆಯಲ್ಲಿಕೆಪಿಎಸ್‌ಸಿ ಶುದ್ಧೀಕರಣಕ್ಕೆ ಆಗಬೇಕಿರುವುದೇನು ಎನ್ನುವ ಬಗ್ಗೆ ಬಿಜೆಪಿ ಶಾಸಕ ಎಸ್.ಸುರೇಶ್‌ಕುಮಾರ್ ಅವರು ’ಪ್ರಜಾವಾಣಿ’ ಸಂದರ್ಶನದಲ್ಲಿ ಮಾತನಾಡಿದ್ದಾರೆ
* ಕೆಪಿಎಸ್‌ಸಿಯಲ್ಲಿ ಆಗಬೇಕಾಗಿರುವ ಬದಲಾವಣೆಗಳೇನು?
* ನೀವು ಹಿಂದೆ ಕಾನೂನು ಸಚಿವರಾಗಿದ್ದಾಗ ಅಂತಹ ಪ್ರಯತ್ನ ಮಾಡಬಹುದಿತ್ತಲ್ಲವೇ ?
* ನಿಮ್ಮ ಸರ್ಕಾರದಿಂದ ನೇಮಕಗೊಂಡವರೂ ಕಳಂಕಿತರಾದರಲ್ಲವೇ?
* ಕೆಪಿಎಸ್‌ಸಿ ಅಧ್ಯಕ್ಷ ಮತ್ತು ಸದಸ್ಯರ ಮೇಲೆ ಸರ್ಕಾರದ ನಿಯಂತ್ರಣ ಅಗತ್ಯವಿದೆಯೇ?
* ಈ ಕುರಿತು ಸರ್ಕಾರ ಸದನ ಸಮಿತಿ ರಚಿಸಿದರೆ ಏನನ್ನು ಹೇಳಲು ಬಯಸುತ್ತೀರಿ?
* ಕೆಪಿಎಸ್‌ಸಿಗೆ ಉತ್ತರದಾಯಿತ್ವ ಬೇಡವೇ?
* ಅಧ್ಯಕ್ಷರು, ಸದಸ್ಯರು ಪ್ರತಿ ವರ್ಷ ತಮ್ಮ ಸಂಪತ್ತು ಘೋಷಿಸಬೇಕು ಎಂಬ ನಿಯಮ ತರುವ ಅಗತ್ಯವಿದೆಯೇ?
* ಮಧ್ಯವರ್ತಿಗಳನ್ನು ಮಟ್ಟ ಹಾಕಲು ಏಕೆ ಸಾಧ್ಯ ಆಗುತ್ತಿಲ್ಲ?
* ಪರೀಕ್ಷೆ ಪದ್ಧತಿಯಲ್ಲಿ ಮುಖ್ಯವಾಗಿ ಯಾವ ಬದಲಾವಣೆ ತರಬೇಕು?