ಕೆಪಿಎಸ್‌ಸಿಯ ಹುಳುಕುಗಳು ಬಗೆದಷ್ಟೂ ಹೊರಬರುತ್ತಲೇ ಇವೆ. ಜಾತಿ, ಹಣ, ಸ್ವಜನಪಕ್ಷಪಾತ, ಇವುಗಳ ಜತೆಗೆ ರಾಜಕೀಯದ ನಂಟು; ಹೀಗೆ ಕೆಪಿಎಸ್‌ಸಿಯು ರಾಜ್ಯದ ಉದ್ಯೋಗಾಕಾಂಕ್ಷಿಗಳ ಕನಸುಗಳನ್ನು ನಿರಂತರವಾಗಿ ಕೊಲ್ಲುತ್ತಲೇ ಬರುತ್ತಿದೆ. ಭ್ರಷ್ಟಾಚಾರದಿಂದ ಸರ್ಕಾರಿ ವ್ಯವಸ್ಥೆಯನ್ನು ಹದಗೆಡಿಸುತ್ತಲೇ ಸಾಗುತ್ತಿದೆ. ಇದರ ನಡುವೆಯೇ, ಕೆಪಿಎಸ್‌ಸಿಯ ಕಾರ್ಯಶೈಲಿ ಬದಲಾಗಬೇಕು ಎನ್ನುವ ಒತ್ತಾಯ, ಒತ್ತಡ ತೀವ್ರವಾಗುತ್ತಿದೆ. ಈ ದಿಸೆಯಲ್ಲಿ ಸರ್ಕಾರದ ಮುಂದಿರುವ ಚಿಂತನೆ ಏನು ಎನ್ನುವುದರ ಬಗ್ಗೆ ಸಚಿವ ಕೃಷ್ಣಬೈರೇಗೌಡ ಅವರು ’ಪ್ರಜಾವಾಣಿ’ ಸಂದರ್ಶನದಲ್ಲಿ ಮಾತನಾಡಿದ್ದಾರೆ
* ವ್ಯವಸ್ಥೆ ಹೀಗೇ ಮುಂದುವರಿದರೆ ಹೇಗೆ, ಇದಕ್ಕೊಂದು ಅಂತ್ಯ ಬೇಡವೇ?
* ಈ ದುಃಸ್ಥಿತಿಯಲ್ಲಿ ಎಲ್ಲ ಪಕ್ಷಗಳ ಸರ್ಕಾರದ ಪಾಲು ಇದೆಯಲ್ಲವೇ?
* ಆಯೋಗದ ಎಡವಟ್ಟುಗಳಿಗೆ, ಮಾಡುವ ತಪ್ಪುಗಳಿಗೆ ಸರ್ಕಾರವೂ ಕಾರಣ ಎಂಬ ಆರೋಪ ಇದೆಯಲ್ಲ?
* ಸಾಂವಿಧಾನಿಕ ಸಂಸ್ಥೆ ಎಂಬ ಒಂದೇ ಕಾರಣಕ್ಕೆ ಕೆಪಿಎಸ್‌ಸಿ ಬಗ್ಗೆ ಸರ್ಕಾರ ಮೌನ ವಹಿಸಿದೆಯೇ?
* 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಕ್ಷ್ಯಗಳ ಸಹಿತ ಬಹಿರಂಗವಾಗಿದ್ದರೂ ಸರ್ಕಾರ ಸಕ್ರಮ ಮಾಡಿರುವುದು ಎಷ್ಟು ಸರಿ?
* ಅಂದರೆ, ಅಕ್ರಮದ ಸಕ್ರಮಕ್ಕೆ ಎಲ್ಲರೂ ಪಾಲುದಾರರು ಎಂದರ್ಥವೇ?
* ಕೆಪಿಎಸ್‌ಸಿ ಸುಧಾರಣೆಗೆ ಪಿ.ಸಿ.ಹೋಟಾ ಸಮಿತಿ ಹಲವು ಶಿಫಾರಸುಗಳನ್ನು ಮಾಡಿದರೂ ಸ್ಥಿತಿ ಬದಲಾಗಿಲ್ಲವಲ್ಲ?
* ಸರ್ಕಾರ ಏನೇ ಸುಧಾರಣೆ ತಂದರೂ ಅಕ್ರಮ ಮುಂದುವರಿದಿದೆಯಲ್ಲವೇ?
* ಕೆಪಿಎಸ್‌ಸಿ ಸುಧಾರಣೆಗೆ ಮುಂದಾದ ಕಾರ್ಯದರ್ಶಿ, ಪರೀಕ್ಷಾ ನಿಯಂತ್ರಕರನ್ನು ದಿಢೀರ್ ವರ್ಗಾವಣೆ ಮಾಡಿದ್ದರ ಹಕೀಕತ್ತು ಏನು?