ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2026ನೇ ಆವೃತ್ತಿಯಲ್ಲೂ ಚಾಂಪಿಯನ್ ಪಟ್ಟಕ್ಕೇರಿದೆ. ಕಳೆದ ವರ್ಷವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ದುರ್ಮರಣಕ್ಕೀಡಾದುದನ್ನು ನೆನಪಿಸಿಕೊಳ್ಳಬೇಕು. ಗೆಲುವಿನ ಸಂಭ್ರಮದಲ್ಲಿ ವಿವೇಕ ಮಸುಕಾಗಬಾರದು ಎನ್ನುವುದನ್ನು ಆ ದುರಂತ ನಮಗೆ ಹೇಳುವಂತಿದೆ. ಆರ್ಸಿಬಿ ಗೆಲುವು ಮನರಂಜನೆಯ ಸಾಧ್ಯತೆಯಾಗಿಯಷ್ಟೇ ಉಳಿಯದೆ, ಕರ್ನಾಟಕದ ಕ್ರಿಕೆಟ್ ಬೆಳವಣಿಗೆಗೆ ಪೂರಕವಾಗಿ ಒದಗಬೇಕಾಗಿದೆ.
.ಸಂಪಾದಕೀಯ: ಯಶಸ್ಸಿನ ಉತ್ತುಂಗದಲ್ಲಿ ಐಪಿಎಲ್ ಆಟದ ಸೌಂದರ್ಯ ಮುಕ್ಕಾಗದಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.