ಸಿ. ಸುಬ್ರಮಣ್ಯಂಗೆ ‘ಭಾರತ ರತ್ನ’

ನವದೆಹಲಿ, ಫೆ. 18 (ಪಿಟಿಐ): ಹಿರಿಯ ಗಾಂಧಿವಾದಿ ಹಾಗೂ ಕೇಂದ್ರದ ಮಾಜಿ ಕೃಷಿ ಸಚಿವ ಸಿ. ಸುಬ್ರಮಣ್ಯಂ ಅವರನ್ನು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ಕ್ಕೆ ಆಯ್ಕೆ ಮಾಡಲಾಗಿದೆ.

ಅರವತ್ತರ ದಶಕದಲ್ಲಿ ಅವರು ದೇಶದಲ್ಲಿ ಹಸಿರು ಕ್ರಾಂತಿಗೆ ಉತ್ತೇಜನ ನೀಡಿದ್ದರು.

l ಅಂತರಿಕ್ಷ ನೌಕೆಯ ದಾಖಲೆ

ಪಾಸದೇನಾ (ಯುಎಸ್ಎ) ಫೆ. 18 (ಎಪಿ): ಭೂಮಿಯಿಂದ 6.5 ಶತಕೋಟಿ ಮೈಲುಗಳ ದೂರದಲ್ಲಿ ಪ್ರಯಾಣ ಮಾಡುತ್ತಿರುವ ಅಮೆರಿಕದ ಅಂತರಿಕ್ಷ ನೌಕೆ ವಾಯೇಜರ್–1 ಭೂಮಿ ಬಿಟ್ಟು ಇಷ್ಟು ದೂರ ಕ್ರಮಿಸಿದ ಮೊದಲ ಮಾನವ ನಿರ್ಮಿತ ವಸ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.