ಘಟಪ್ರಭಾ ದಂಡೆಯಲ್ಲಿ ಇಂದಿನಿಂದ ಸಾಹಿತ್ಯ ಸಮ್ಮೇಳನ

ಬಾಗಲಕೋಟೆ, ಜೂನ್ 23– 12ನೇ ಶತಮಾನದ ಕ್ರಾಂತಿಕಾರಿ ಕವಿ– ಸಮಾಜ ಸುಧಾರಕ
ಬಸವಣ್ಣನವರಿದ್ದ ನೆಲ, ಘಟಪ್ರಭಾ ನದಿ ದಂಡೆಯಲ್ಲಿರುವ ಬಾಗಲಕೋಟೆ ನಗರದಲ್ಲಿ 68ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾಳೆಯಿಂದ 3 ದಿನಗಳವರೆಗೆ ನಡೆಯಲಿದೆ.

ಎರಡು ಬಾರಿ ಮುಂದೂಡಿ 3ನೇ ಬಾರಿಗೆ ವಾಟರ್ಪ್ರೂಫ್ ಸಭಾಂಗಣದಡಿ ನಡೆಯುತ್ತಿರುವ
ಈ ಸಮ್ಮೇಳನಕ್ಕಾಗಿ ಬಾಗಲಕೋಟೆ ನಗರ ಸಿಂಗಾರಗೊಂಡಿದ್ದು ಕೊನೆ ಕ್ಷಣದ ಸಿದ್ಧತೆಗಳು ಭರದಿಂದ
ಸಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.