ಬೆಂಗಳೂರು, ಮೇ 27 (ಯುಎನ್ಐ)– ಕಳೆದ ಏಪ್ರಿಲ್ 18ರಂದು ಉಡಾವಣೆ ಮಾಡಲಾಗಿದ್ದ ಪ್ರಾಯೋಗಿಕ ಸಂಪರ್ಕ ಉಪಗ್ರಹ ‘ಜಿಸ್ಯಾಟ್–1’ (ಜಿಎಸ್ಎಟಿ) ಹಾಸನ ದಲ್ಲಿರುವ ‘ಇಸ್ರೊ’ದ ಪ್ರಧಾನ ನಿಯಂತ್ರಣ ಸೌಲಭ್ಯ ಕೇಂದ್ರದ ನೇರ ಸಂಪರ್ಕ ಕಳೆದುಕೊಂಡಿದೆ ಎಂದು ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.

ಇಂಧನ ಕೊರತೆಯಿಂದ ಉಪಗ್ರಹವನ್ನು ನಿಗದಿತ ಕಕ್ಷೆಗೆ ತಲಪಿಸುವುದು ಸಾಧ್ಯವಾಗದ್ದರಿಂದ ನೇರ ಸಂಪರ್ಕ ತಪ್ಪಿದೆ. ಈಗ ವಿಶ್ವದಾದ್ಯಂತ ಇರುವ ಇತರ ಕೇಂದ್ರಗಳ ಮೂಲಕ ಹಾಸನದ ನಿಯಂತ್ರಣ ಕೇಂದ್ರ ಉಪಗ್ರಹದ ಪರಿಭ್ರಮಣೆ ಮೇಲೆ ನಿಗಾ ಇಡಬಹುದು. ಮತ್ತೆ ನೇರ ಸಂಪರ್ಕ ಬಹುತೇಕ ಕಷ್ಟಸಾಧ್ಯ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.