ಶುಕ್ರವಾರ, ಸೆಪ್ಟೆಂಬರ್ 17, 2021
30 °C
25 ವರ್ಷಗಳ ಹಿಂದೆ ಶನಿವಾರ 20.7.1996

25 ವರ್ಷಗಳ ಹಿಂದೆ| ಶನಿವಾರ 20-7-1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ ಮಾರ್ಗದಲ್ಲಿ ಮುಂಬೈಗೆ ವೇಗದ ರೈಲು

ನವದೆಹಲಿ, ಜುಲೈ 19– ಹುಬ್ಬಳ್ಳಿ– ಮಿರಜ್ ಮಾರ್ಗವಾಗಿ ಬೆಂಗಳೂರು ಮತ್ತು ಮುಂಬೈಗೆ ಕೂಡಲೇ ಹೊಸದೊಂದು ಸೂಪರ್ ಫಾಸ್ಟ್ ರೈಲು ಬಿಡುವುದಾಗಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಭರವಸೆ ನೀಡಿದ್ದಾರೆ.

‘ಅಹಮದಾಬಾದ್ ಮತ್ತು ಬೆಂಗಳೂರಿಗೆ ರೈಲೊಂದನ್ನು ಬಿಡುವ ವಿಚಾರವು ಪರಿಶೀಲನೆಯಲ್ಲಿದೆ. ಹುಬ್ಬಳ್ಳಿಗೆ ನೈರುತ್ಯ ರೈಲ್ವೆ ವಲಯ ಮಂಜೂರು ಮಾಡದೇ ಹೋದುದಕ್ಕಾಗಿ ಆ ಭಾಗದ ಜನರಿಗೆ ಸಮಾಧಾನಕರವಾಗಿ ಈ ಹೊಸ ರೈಲಿನ ಜತೆಗೆ ಹುಬ್ಬಳ್ಳಿಯ ಕಾರ್ಯಾಗಾರವನ್ನು ಆಧುನೀಕರಣಗೊಳಿಸಲು ಒಟ್ಟು ₹ 55 ಕೋಟಿಯನ್ನು ಕಾಯ್ದಿರಿಸಲಾಗುವುದು.  ಇದರಲ್ಲಿ ತಕ್ಷಣವೇ ಹತ್ತು ಕೋಟಿಯನ್ನು ಬಿಡುಗಡೆ ಮಾಡಲು ಪ್ರಧಾನಿ ಅವರು ಒಪ್ಪಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು