ಭವಿಷ್ಯ ನಿಧಿಗೆ ಶೇ 10.25 ಬಡ್ಡಿದರ ನೀಡಲು ಶಿಫಾರಸು

ನವದೆಹಲಿ, ಮಾರ್ಚ್ 23 (ಪಿಟಿಐ)– ಉದ್ಯೋಗಿಗಳ ಕಡ್ಡಾಯ ಭವಿಷ್ಯ ನಿಧಿಗೆ ನೀಡಲಾಗುವ ಬಡ್ಡಿಯಲ್ಲಿ
ಶೇ 0.75ರಷ್ಟು ಕಡಿಮೆ ಮಾಡಿ, ಶೇ 10.25ರಷ್ಟು ಬಡ್ಡಿ ನೀಡಲು ಭವಿಷ್ಯ ನಿಧಿ ವಿಶ್ವಸ್ಥ ಮಂಡಳಿಯು ಶಿಫಾರಸು ಮಾಡಿದೆ.

ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹಾ ಅವರು ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಶೇ 1.5ರಷ್ಟು ಬಡ್ಡಿದರ ಕಡಿಮೆ ಮಾಡಲು ಪ್ರಸ್ತಾವ ಮಂಡಿಸಿದ್ದಾರೆ. ಭವಿಷ್ಯ ನಿಧಿಗೆ ಸರ್ಕಾರ ನೀಡಲು ಉದ್ದೇಶಿಸಿರುವ ಬಡ್ಡಿದರಕ್ಕಿಂತಲೂ ವಿಶ್ವಸ್ಥ ಮಂಡಳಿಯು ಹೆಚ್ಚಿನ ದರದಲ್ಲಿ ಬಡ್ಡಿ ನಿಗದಿ ಮಾಡಿದೆ.

ಕೋಲಾರ: ಅಕ್ಕಿ ವ್ಯಾಪಾರಿಯ ಕತ್ತು ಕೊಯ್ದು ಹಣ ಅಪಹರಣ

ಕೋಲಾರ, ಮಾರ್ಚ್ 23– ಕೋಲಾರದ ಅಕ್ಕಿ ಸಗಟು ವ್ಯಾಪಾರಿ ಜನಾರ್ದನ ಬಾಬು ಅವರು ಮಾಲೂರಿಗೆ ಹೋಗಿ ಹಣ ಸಂಗ್ರಹಿಸಿ ಹಿಂತಿರುಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಅವರ ಕತ್ತು ಕೊಯ್ದು ಹಳ್ಳದಲ್ಲಿ ಬಿಸುಟು ಅವರ ಬಳಿ ಇದ್ದ ಸುಮಾರು ಒಂದು ಲಕ್ಷ ರೂಪಾಯಿಗೂ ಹೆಚ್ಚಿನ ನಗದು ಅಪಹರಿಸಿರುವ ಪ್ರಕರಣ ಲಕ್ಷ್ಮೀಪುರದ ಬಳಿ ಜರುಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.