ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಗುರುವಾರ 14-03-1996

Last Updated 13 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಅನಂತ್‌ನಾಗ್‌ ಕೊಲೆಗೆ ಯತ್ನ; ಆರೋಪಿ ಸೆರೆ
ಬೆಂಗಳೂರು, ಮಾರ್ಚ್ 13–
ಕನ್ನಡ ಚಿತ್ರರಂಗದ ಖ್ಯಾತನಟ ಹಾಗೂ ಜನತಾದಳದ ಶಾಸಕ ಅನಂತ್‌ನಾಗ್ ಅವರನ್ನು ಹುಸಿಬಾಂಬ್ ಸ್ಫೋಟಿಸಿ ಕೊಲ್ಲುವ ವಿಫಲ ಪ್ರಯತ್ನ ಇಂದು ಬೆಳಿಗ್ಗೆ ನಗರದಲ್ಲಿ ನಡೆಯಿತು.

ಹುಸಿ ಬಾಂಬ್ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ಅನಂತ್ ಸಿನಿಮಾ ನಾಯಕನ ಶೈಲಿಯಲ್ಲಿ ಆರೋಪಿಯ ಮೇಲೆ ಎರಗಿ, ಅವನೊಂದಿಗೆ ಸೆಣಸಿ, ಪರಾರಿಯಾಗುತ್ತಿದ್ದವನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾದರು. ಅನಂತ್ ಇಂದು ಬೆಳಿಗ್ಗೆ ತಮ್ಮ ಮಗಳು ಅದಿತಿಯನ್ನು ಶಾಲೆಗೆ ಬಿಡಲು ಕಾರಿನಲ್ಲಿ ಹೋಗುವಾಗ ಯುವಕರಿಬ್ಬರು ಅವರನ್ನು ಅಡ್ಡಗಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT