ಆಂಧ್ರ ಚಳವಳಿಗಾರರ ಮೇಲೆ ಎರಡು ಗೋಲಿಬಾರ್: 3 ಸಾವು
ವಿಜಯವಾಡ, ಡಿಸೆಂಬರ್ 24– ಪ್ರತ್ಯೇಕ ಆಂಧ್ರವಾದಿ ಚಳವಳಿಕಾರರು ಪೊಲೀಸರ ಮೇಲೆ ಕಲ್ಲೆಸೆದು ಹಿಂಸಾಚಾರಕ್ಕೆ ತೊಡಗಿದಾಗ ಮತ್ತು ಗೌರ್ನರ್‌ಪೇಟೆ ಪ್ರದೇಶದಲ್ಲಿ ವಿಭಜನೆ ವಿರೋಧಿಗಳು ಮೆರವಣಿಗೆ ಹೊರಟಾಗ ಗೊಂದಲ ನಡೆದು ಇಂದು ರಾತ್ರಿ ಕೇಂದ್ರ ರಿಸರ್ವ್ ಪೊಲೀಸರು ಐದು ಸುತ್ತು ಗುಂಡು ಹಾರಿಸಿದರು. ಗೋಲಿಬಾರ್‌ನಿಂದ ಕನಿಷ್ಠ ಮೂವರು ಸತ್ತಿರುವರೆಂದು ಶಂಕಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.