ಶನಿವಾರ, ಮಾರ್ಚ್ 6, 2021
28 °C

50 ವರ್ಷಗಳ ಹಿಂದೆ: ಭಾನುವಾರ 24–01–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ 71–72ನೇ ಸಾಲಿನ ಯೋಜನಾ ವೆಚ್ಚ 70 ಕೋಟಿ ರೂ.

ನವದೆಹಲಿ ಜ. 23: ಮೈಸೂರು ರಾಜ್ಯದ 1971–72ನೇ ಸಾಲಿನ ಯೋಜನೆಯ ವೆಚ್ಚ ಸುಮಾರು ಎಪ್ಪತ್ತು ಕೋಟಿ ರೂಪಾಯಿ.

ರಾಜ್ಯದ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ 36.60 ಕೋಟಿ ರೂ. ನೆರವು ಸಿಗುವ ನಿರೀಕ್ಷೆ ಇದೆ. ಮೈಸೂರು ರಾಜ್ಯದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಡಿ.ಆರ್‌. ಗುಡ್ಗೀಳ್ಅ ವರು ರಾಜ್ಯದ ವಾರ್ಷಿಕ ಯೋಜನೆಯ ಕುರಿತು ಇಂದು ಚರ್ಚಿಸಿದರು. ಚರ್ಚೆ ಕಾಲದಲ್ಲಿ ಮೈಸೂರಿನ ಅರ್ಥ ಸಚಿವ ರಾಮಕೃಷ್ಣ ಹೆಗ್ಗಡೆಯವರೂ ಹಾಜರಿದ್ದರು.

 

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು