ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ| ಶುಕ್ರವಾರ, 08–09–1972

Last Updated 7 ಸೆಪ್ಟೆಂಬರ್ 2022, 18:46 IST
ಅಕ್ಷರ ಗಾತ್ರ

l ಪಟನಾದಲ್ಲಿ ಗೋಲಿಬಾರ್‌, 120 ಜನರಿಗೆ ಗಾಯ: ಸೇನೆಗೆ ಕರೆ

ಪಟನಾ, ಸೆಪ್ಟೆಂಬರ್‌ 7– ಪಟನಾದಲ್ಲಿ ಇಂದು ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮತ್ತೆ ಘರ್ಷಣೆಗಳು ಸಂಭವಿಸಿ, ಪರಿಸ್ಥಿತಿ ಯನ್ನೆದುರಿಸಲು ಸೇನೆಗೆ ಸಜ್ಜಾಗುವಂತೆ ಕರೆ ಕೊಡಲಾಯಿತು.

ಲಾಠಿ ಪ್ರಹಾರ, ಅಶ್ರುವಾಯು, ಗೋಲಿಬಾರು ಮತ್ತು ವಿದ್ಯಾರ್ಥಿಗಳ ಕಲ್ಲೆಸೆತಗಳ ಪರಿಣಾಮ ಸುಮಾರು 120 ಜನ ಗಾಯಗೊಂಡಿದ್ದಾರೆ. ಇವರಲ್ಲಿ ಮೂವರು ಪೊಲೀಸರ ಗುಂಡಿನಿಂದ ಗಾಯಗೊಂಡವರು.

l ಅರಬ್‌ ಗೆರಿಲ್ಲಾಗಳಲ್ಲಿ ಮೂವರು ಒಲಿಂಪಿಕ್‌ ಗ್ರಾಮದ ಕೆಲಸಗಾರರು

ಬಾನ್‌, ಸೆಪ್ಟೆಂಬರ್‌ 7– ಇಸ್ರೇಲ್‌ ಕ್ರೀಡಾಪಟುಗಳ ಬಿಡಾರದ ಮೇಲೆ ದಾಳಿ ನಡೆಸಿ ಕೊನೆಗೆ ಮಂಗಳವಾರ ರಾತ್ರಿ
ವಿಮಾನ ನಿಲ್ದಾಣದಲ್ಲಿ ಸ‌ತ್ತ ಐವರು
ಅರಬ್‌ ಭಯೋತ್ಪಾದಕರಲ್ಲಿ ಒಬ್ಬ ಒಲಿಂಪಿಕ್‌ ಗ್ರಾಮ ನಿರ್ಮಾಣ ಯೋಜನೆಯಲ್ಲಿ ಎಂಜಿನಿಯರ್‌ ಆಗಿದ್ದನೆಂದೂ, ಆತನಿಗೆ ಒಲಿಂಪಿಕ್‌ ಗ್ರಾಮದ ಸ್ಥಳ ಪರಿಚಯ
ವಿತ್ತೆಂದೂ ಹೇಳಲಾಗಿದೆ. ಇವನೇ ಅರಬ್‌ ಭಯೋತ್ಪಾದಕ ನಾಯಕನೆಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT