ಪಾಕ್ ಯುದ್ಧ ಕೈದಿಗಳ ಏಕಪಕ್ಷೀಯ ಬಿಡುಗಡೆ ಸಲಹೆ ತರ್ಕಶೂನ್ಯ: ಇಂದಿರಾ
ನವದೆಹಲಿ, ಫೆ. 27– ಬಾಂಗ್ಲಾದೇಶದ ಒಪ್ಪಿಗೆ ಇಲ್ಲದೆ ಪಾಕಿಸ್ತಾನಿ ಯುದ್ಧ ಬಂದಿಗಳನ್ನು ಭಾರತ ಬಿಡುಗಡೆ ಮಾಡುವುದಿಲ್ಲ ಎಂದು ಇಂದು ಸ್ಪಷ್ಟಪಡಿಸಿದ ಪ್ರಧಾನಿ ಇಂದಿರಾ ಅವರು, ಬಂದಿಗಳನ್ನು ಭಾರತವೇ ಏಕಪಕ್ಷೀಯವಾಗಿ ವಾಪಸು ಕಳುಹಿಸಬೇಕೆಂಬ ಸಲಹೆಯನ್ನು ‘ತರ್ಕರಹಿತ ಹಾಗೂ ಅವಾಸ್ತವಿಕ’ ಎಂದು ತಳ್ಳಿಹಾಕಿದರು.
ಅಂತರರಾಷ್ಟ್ರೀಯ ವಾಸ್ತವಾಂಶಗಳನ್ನು ಕಡೆಗಣಿಸುವುದು ಸಾಧ್ಯವಿಲ್ಲ; ಬಾಂಗ್ಲಾದೇಶ ಸರ್ವತಂತ್ರ ಸ್ವತಂತ್ರ ರಾಷ್ಟ್ರವಾಗಿದೆ; ಅದಕ್ಕೆ ತಕ್ಕ ಮರ್ಯಾದೆ ಸಲ್ಲಲೇಬೇಕು ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.