ಹುಬ್ಬಳ್ಳಿ, ಜ.4– ಜೆ.ಪಿ. ಚಳವಳಿಯಿಂದ ಕೆಲ ವರ್ಗಗಳು ಉಂಟು ಮಾಡಲು ಯತ್ನಿಸಿರುವ ರಾಜಕೀಯ ಪರಿಸ್ಥಿತಿ ಕುರಿತು ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ (ಕೆಪಿಸಿಸಿ) ಕಾಂಗ್ರೆಸ್ಸಿಗರು ಇದೇ ಮೊದಲ ಬಾರಿಗೆ ಬಿಚ್ಚುಮನಸ್ಸಿ ನಿಂದ ಆತ್ಮಶೋಧನೆಗೆ ಯತ್ನಿಸಿದರು.

ಚರ್ಚೆಯು ಇಂಥ ಆತ್ಮಶೋಧನೆ ರೂಪ ತಳೆದಿದ್ದು ಇಂದಿನ ಕೆಪಿಸಿಸಿ ಸಭೆಯ ವೈಶಿಷ್ಟ್ಯ. ಪಟ್ಟಭದ್ರ ಹಿತಾಸಕ್ತಿಗಳಿಗೆ ರಾಜ್ಯದ ಹಲವು ಕಾಂಗ್ರೆಸ್ಸಿಗರೇ ಪೂರಕವಾಗಿರುವುದನ್ನು ಬಿಚ್ಚುಮನಸ್ಸಿನ ಚರ್ಚೆಯಲ್ಲಿ ಹಲವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.