ಸೋಮವಾರ, ಮೇ 17, 2021
27 °C

50 ವರ್ಷಗಳ ಹಿಂದೆ: ಭಾನುವಾರ, 11–4–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು, ಏ.10– ಸಂಜೆ ನಡೆದ ಆಡಳಿತ ಕಾಂಗ್ರೆಸ್ಸಿನ ಶಾಸಕ ಪಕ್ಷದ ಸಭೆ ‘ಗೊಂದಲದಲ್ಲಿ’ ಮುಕ್ತಾಯವಾಯಿತೆಂದು ಕೆಲ ಸದಸ್ಯರು ತಿಳಿಸಿದರು.

ಆಗಾಗ್ಗೆ ಬಿಸಿ ವಾತಾವರಣದಲ್ಲಿ ನಡೆಯಿತೆನ್ನಲಾದ ಸಭೆ ಕ್ರಮಬದ್ಧವಾದುದಲ್ಲವೆಂದು ಕೆಲ ಸದಸ್ಯರು ಆಕ್ಷೇಪಿಸಿದರೆಂದು ತಿಳಿದುಬಂದಿದೆ.

ಹೊಸದಾಗಿ ಬಂದಿರುವ ಸದಸ್ಯತ್ವವನ್ನು ಪಾರ್ಲಿಮೆಂಟರಿ ಬೋರ್ಡ್‌ ಇನ್ನೂ ಅಂಗೀಕರಿಸಿಲ್ಲ. ಅಧ್ಯಕ್ಷ ಸಂಜೀವಯ್ಯ ಅವರ ಹೇಳಿಕೆಯಲ್ಲೂ ಇದು ಸ್ಪಷ್ಟವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು