ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಭಾನುವಾರ 16-5-1971

Last Updated 15 ಮೇ 2021, 19:31 IST
ಅಕ್ಷರ ಗಾತ್ರ

ಪಕ್ಷದ ಅಧಿಕಾರ ಸ್ಥಾನಗಳಿಗೆ ‘ಹಳೇ ತಲೆಗಳ’ ಸ್ಪರ್ಧೆ ಇಲ್ಲ

ಮುನ್ಷಿನಗರ, ಮೇ 15– ಪಕ್ಷದ ‘ಹಳೇ ತಲೆಗಳು’ ಅಧ್ಯಕ್ಷ ಸ್ಥಾನವನ್ನೊಳಗೊಂಡು ಯಾವುದೇ ಚುನಾಯಿತ ಹುದ್ದೆಗಳಿಗೆ ಸ್ಪರ್ಧಿಸುವುದಿಲ್ಲವೆಂದು ಸಂಸ್ಥಾ ಕಾಂಗ್ರೆಸ್ಸಿನ ಅಧ್ಯಕ್ಷ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಪಕ್ಷದ ಯುವಕರಿಗೆ ತಿಳಿಸಿದರು.

ಇದು ‘ತಮ್ಮ ಹಿರಿಯ ಸಹ ಕಾರ್ಯಕರ್ತರ ಭಾವನೆ ಮತ್ತು ಅಭಿಪ್ರಾಯವೆಂದು’ ವರ್ಣಿಸಿದ ನಿಜಲಿಂಗಪ್ಪನವರು ಈ ಮಹಾನ್ ಸಂಸ್ಥೆಯನ್ನು ನಡೆಸಿಕೊಂಡು ಹೋಗುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಸಮರ್ಥರಾಗುವಂತೆ ಯುವಕರಿಗೆ ತರಬೇತಿ ನೀಡುವುದರಲ್ಲಿ ಮಾತ್ರ ಪಕ್ಷದ ಹಿರಿಯರು ಆಸಕ್ತರಾಗಿದ್ದಾರೆಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT