ಶನಿವಾರ, ಜುಲೈ 2, 2022
27 °C

50 ವರ್ಷಗಳ ಹಿಂದೆ: ಸೋಮವಾರ, ಮಾರ್ಚ್ 27, 1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ: ಬಾಂಗ್ಲಾ ಸ್ವಾತಂತ್ರ್ಯ ಚಳವಳಿಯ ಸಂಭ್ರಮದ ಪ್ರಥಮ ವಾರ್ಷಿಕೋತ್ಸವ
ಢಾಕಾ, ಮಾ.26:
ಬಾಂಗ್ಲಾದೇಶದ ಸ್ವಾತಂತ್ರ್ಯ ಘೋಷಣೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಇಂದು ನಡೆದ ಬಾಂಗ್ಲಾದೇಶ ಸಶಸ್ತ್ರ ಪಡೆಗಳ ಪರೇಡನ್ನು ಜನತೆ ಸಂಭ್ರಮ, ಉತ್ಸಾಹದಿಂದ ವೀಕ್ಷಿಸಿತು. 

ಕಳೆದ ವರ್ಷ ಮಾರ್ಚ್‌ 26ರಂದೇ ಪಾಕಿಸ್ತಾನದ ಸೇನೆಯು ಶಸ್ತ್ರರಹಿತ ಅಸಹಾಯಕ ಬಾಂಗ್ಲಾ ಜನತೆಯ ಮೇಲೆ ಕ್ರೂರ ದಬ್ಬಾಳಿಕೆ ಆರಂಭಿಸಿ, ಸ್ವಾತಂತ್ರ್ಯಕ್ಕಾಗಿ ಎದ್ದಿದ್ದ ಕೂಗನ್ನು ಅಡಗಿಸಲು ವಂಗ ಬಂಧು ಮುಜೀಬರನ್ನು ಬಂಧಿಸಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು