ನೀತಿ ಚಳವಳಿಗಾರರ ಕುರಿತು ನೆಹರೂ ಖಂಡನೆ

ನವದೆಹಲಿ, ಮಾರ್ಚ್ 24– ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯೊಡನೆ ಸಹಕಾರಕ್ಕಿರುವ ಭಾರತೀಯ ರಾಷ್ಟ್ರೀಯ ಸಮಿತಿಯ ದ್ವಿತೀಯ ಅಧಿವೇಶನವನ್ನು ಉದ್ಘಾಟಿಸುತ್ತ ಪ್ರಧಾನಿ ನೆಹರೂರವರು, ಇಂದು ನೈತಿಕ ಚಳವಳಿಗಾರರ ವಿರುದ್ಧ ಉಗ್ರವಾಗಿ ಮಾತನಾಡಿದರು.

ವಿಶ್ವದಲ್ಲಿ ಅನೇಕ ರಾಷ್ಟ್ರಗಳು ಉಳಿದವರನ್ನು ತಮ್ಮಂತೆ ರೂಪಿಸುವುದು ತಮ್ಮ ಕರ್ತವ್ಯವೆಂದು ತಿಳಿದಿರುವಂತೆ ತೋರುವುದಂದೂ, ಈ ಪ್ರವೃತ್ತಿಯನ್ನು ತಡೆಗಟ್ಟದಿದ್ದರೆ ಅಗಾಧ ಘರ್ಷಣೆಗಳು ಉದ್ಭವಿಸಿ ಮಾನವತೆಗೆ ಹೆಚ್ಚಿನ ವಿನಾಶ ತರುವುದೆಂದೂ ಪ್ರಧಾನಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.