ರಾಜ್ಯಾಂಗ ವಿಧಿಗಳ ತಿದ್ದುಪಾಟು

ನವದೆಹಲಿ, ಮೇ 12– ವಾಕ್ ಸ್ವಾತಂತ್ರ್ಯ, ವೃತ್ತಿ ಮತ್ತು ವ್ಯಾಪಾರ ಸ್ವಾತಂತ್ರ್ಯಗಳ ಭರವಸೆ ನೀಡುವಂತೆ ಈಗ ರಾಜ್ಯಾಂಗದಲ್ಲಿರುವ ನಿಬಂಧನೆಗಳನ್ನು ತಿದ್ದುಪಾಟು ಮಾಡುವ ಬಗ್ಗೆ ಪ್ರಧಾನಿ ಪಂಡಿತ ನೆಹರೂ ಈ ದಿನ ಪಾರ್ಲಿಮೆಂಟಿನಲ್ಲಿ ಮಸೂದೆಯನ್ನು ಮಂಡಿಸಿದರು.

ಹಿಂದುಳಿದ ಪಂಗಡಗಳ ವಿದ್ಯೆ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸೂಕ್ತ ಅವಕಾಶ ಕಲ್ಪಿಸುವ
ಕಾನೂನುಗಳನ್ನು ‘ನ್ಯಾಯಾಲಯಗಳ ತಿರಸ್ಕಾರಕ್ಕೆ ಎಡೆಯಿಲ್ಲದಂತೆ’ ಮಾಡಿಕೊಳ್ಳಲು ಯಾವುದೇ ಪ್ರಾಂತ
ಸರಕಾರಕ್ಕೆ ಅಧಿಕಾರ ನೀಡುವಂತೆ ರಾಜ್ಯಾಂಗದ 15ನೇ ನಿಬಂಧನೆಯನ್ನು ತಿದ್ದುವುದೂ ನೆಹರೂ ಮಂಡಿಸಿದಮಸೂದೆಯ ಉದ್ದೇಶಗಳಲ್ಲೊಂದಾಗಿದೆ. ಮದರಾಸಿನ ಕೋಮುವಾರು ಆಜ್ಞೆಯ ಪ್ರಸಂಗದಿಂದ ಉದ್ಭವಿಸಿರುವ ತಿದ್ದುಪಾಟದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.