ಇಸ್ರೇಲ್ ಪಾರ್ಲಿಮೆಂಟಿಗೆ ಬೆಂಕಿಯಿಡಲು ಯತ್ನ

ಜೂಸಲೆಂ, ಮೇ 15– ಇಸ್ರೇಲಿ ಪಾರ್ಲಿಮೆಂಟ್ ನಿನ್ನೆ ಸಮಾವೇಶಗೊಂಡಿದ್ದಾಗ ಮತಾಂಧರು ಪಾರ್ಲಿಮೆಂಟ್ ಭವನಕ್ಕೆ ಬೆಂಕಿಯಿಡಲು ಪ್ರಯತ್ನಿಸಿದರೆಂದು ಈ ದಿನ ಇಲ್ಲಿ ಪ್ರಕಟಿಸಲಾಗಿದೆ.

ಈ ಉಗ್ರಗಾಮಿಗಳು ಬ್ರಿಟ್ ಹಕನಾಯ್ಮ್ ಎಂಬ ಸಂಸ್ಥೆಗೆ ಸೇರಿದವರೆಂದು ಪೊಲೀಸರು ಭಾವಿಸಿದ್ದಾರೆ. ಈ ಪ್ರಯತ್ನ ನಡೆದ ಮೇಲೆ ಪೊಲೀಸರು ಮತಾಂಧರು ಹೆಚ್ಚಾಗಿ ವಾಸ ಮಾಡುವ ಪ್ರದೇಶಗಳನ್ನು ಮುತ್ತಿ ಶೋಧನೆ ನಡೆಸಿ, ಅಧಿಕ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನೂ, ಮದ್ದುಗುಂಡುಗಳನ್ನೂ ವಶಪಡಿಸಿಕೊಂಡರು. ಅನೇಕರನ್ನು ದಸ್ತಗಿರಿ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.