ಪ್ರಬಲ ವಿರುದ್ಧ ಪಕ್ಷ ರಚಿಸಲು ಶ್ರೀ ಕೃಪಲಾನಿಯವರ ಪ್ರಯತ್ನ

ವತ್ರಾಪ್ (ರಾಮನಾಡ್ ಜಿಲ್ಲೆ), ಮೇ 16– ಕೆಲವು ದಿವಸಗಳ ಹಿಂದೆ ರದ್ದುಗೊಳಿಸಲ್ಪಟ್ಟ ಕಾಂಗ್ರೆಸ್ ಡೆಮೊಕ್ರಾಟಿಕ್ ಫ್ರಂಟ್ ಪಕ್ಷದ ನಾಯಕರಾದ ಆಚಾರ್ಯ ಜೆ.ಬಿ. ಕೃಪಲಾನಿಯವರು ಇಲ್ಲಿ ವ್ಯವಸಾಯ ಕಾರ್ಯಕರ್ತರ ಸಭೆಯೊಂದನ್ನು ಉದ್ದೇಶಿಸಿ ಭಾಷಣ ಮಾಡುತ್ತಾ, ತಾವು ಪ್ರಮುಖ ವಿರುದ್ಧ ಪಕ್ಷವಾಗಿ ಉಳಿಯುವ ಪ್ರಬಲವಾದ ಅಖಿಲ ಭಾರತ ಪಕ್ಷವೊಂದನ್ನು ರಚಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಶ್ರೀ ಕೃಪಲಾನಿಯವರು ಸಭಿಕರು ಕೇಳಿದ ಹಲವು ಪ್ರಶ್ನೆಗಳಿಗೆ ಸೂಕ್ತ ರೀತಿಯಲ್ಲಿ ಉತ್ತರವಿತ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.