ಉತ್ತರ ಪ್ರದೇಶದ ಜಮೀನ್ದಾರಿ ರದ್ದಿನ ಶಾಸನ ನ್ಯಾಯಬದ್ಧ

ಅಹಮದಾಬಾದ್, ಮೇ 10– 1951ರ ಉತ್ತರ ಪ್ರದೇಶದ ಜಮೀನ್ದಾರಿ ರದ್ದು ಮತ್ತು ಭೂಸುಧಾರಣಾ ಶಾಸನವು ಶಾಸನಬದ್ಧವೆಂದು ಅಲಹಾಬಾದ್ ಹೈಕೋರ್ಟ್ ಇಂದು ಘೋಷಿಸಿತು.

ಉತ್ತರ ಪ್ರದೇಶ ರಾಜ್ಯದ ಶಾಸನ ಸಭೆಗೆ ಈ ಶಾಸನಕ್ಕೆ ಅಂಗೀಕಾರ ಮುದ್ರೆಯೀಯಲು ಅಧಿಕಾರವಿದೆಯೆಂದೂ ಕೋರ್ಟು ಪ್ರತಿಪಾದಿಸಿತು.

ಉತ್ತರ ಪ್ರದೇಶದ ಜಮೀನ್ದಾರರು ಮೇಲ್ಕಂಡ ಶಾಸನದ ನ್ಯಾಯಬದ್ಧತೆಗೆ ಸವಾಲು ಹಾಕಿ ನೀಡಿದ ಎಲ್ಲ ಅರ್ಜಿಗಳನ್ನೂ ನ್ಯಾಯಾಧೀಶರು ತಳ್ಳಿ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.