ನವದೆಹಲಿ, ಮೇ 25– 1949ರ ಜೂನ್ ತಿಂಗಳಿನಲ್ಲಿ ಮುಂಬೈ ಸರಕಾರ ಜಾರಿಗೆ ತಂದ ಪಾನನಿರೋಧ ಶಾಸನ ಕ್ರಮಬದ್ಧವಾಗಿದೆ ಎಂದು ಸಾರುವುದರ ಮೂಲಕ ಆ ಬಗ್ಗೆ ರಾಜ್ಯಾಂಗದ ಮೂಲಭೂತ ಹಕ್ಕಿನ ದೃಷ್ಟಿಯಲ್ಲಿ ಎದ್ದಿದ್ದ ವಿವಾದವನ್ನು ಈ ದಿನ ಸುಪ್ರೀಂ ಕೋರ್ಟ್ ಅಂತಿಮವಾಗಿ ತೀರ್ಮಾನಿಸಿತು.

‘ಮದ್ಯ’ ಎಂಬ ಪದಕ್ಕೆ ನಿಘಂಟು ಮತ್ತು ರಾಜ್ಯಾಂಗದಲ್ಲಿನ ಅರ್ಥದಿಂದ ಹಿಡಿದು ಶಾಸನಾಧಿಕಾರದವರೆಗಿನ ವಾದ–ವಿವಾದಗಳನ್ನು ಕೇಳಿದ ಸುಪ್ರೀಂ ಕೋರ್ಟ್, ಈ ದಿನ ಮುಂಬೈನ ಪತ್ರಿಕೋದ್ಯೋಗಿ ಬಾಲ್ಸಾ ಅವರು ಪಾನ ನಿರೋಧ ಶಾಸನದ ವಿರುದ್ಧ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಂಬೈ ಹೈಕೋರ್ಟ್ ಇತ್ತಿದ್ದ ಮನ್ನಣೆಯನ್ನು ತಿರಸ್ಕರಿಸಿ ತೀರ್ಪಿತ್ತಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.