ಬೆಂಗಳೂರು, ಮೇ 26– ವಿಶ್ವವಿದ್ಯಾನಿಲಯದ ಕಾಲೇಜುಗಳ ಫೀ ದರ ಹೆಚ್ಚು ಮಾಡುವ ಬಗ್ಗೆ ಮೇ 23ನೇ ಬುಧವಾರ ವಿಶ್ವವಿದ್ಯಾನಿಲಯದ ಅಕೆಡೆಮಿಕ್ ಕೌನ್ಸಿಲ್ ಮಾಡಿದ ನಿರ್ಣಯದ ಮೇಲೆ ಶನಿವಾರ ನಡೆದ ವಿಶ್ವವಿದ್ಯಾನಿಲಯದ ಸೆನೆಟ್ ಸಭೆ ದೀರ್ಘ ಚರ್ಚೆ ನಡೆಸಿ, ಆ ನಂತರ ನಿರ್ಣಯಕ್ಕೆ 15–10 ಮತಗಳಿಂದ ಅಸಮ್ಮತಿಯನ್ನು ಸೂಚಿಸಿತು.

ನಿರ್ಣಯ ತಿರಸ್ಕರಿಸಲು ಅಗತ್ಯವಾದ ಮೂರನೇ ಎರಡು ಭಾಗ ಮತ ದೊರೆಯದೇ ಹೋದುದರಿಂದ ನಿರ್ಣಯಕ್ಕೆ ಸೆನೆಟ್, ಅಸಮ್ಮತಿ ಸೂಚಿಸಿತೆಂದು ಪರಿಗಣಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.