ಜಪಾನಿನ ‘ಬೆಂಕಿ ಮೊಸಳೆ’ ಮೈಸೂರು ಮೃಗಾಲಯದಲ್ಲಿ

ಮೈಸೂರು, ಮಾರ್ಚ್ 23– ಭಾರತ ಕಾಣಿಕೆ ನೀಡಿದ್ದ ಆನೆ ‘ಇಂದಿರಾ’ಗೆ ಬದಲಾಗಿ ಜಪಾನ್ ಕಳುಹಿಸಿದ್ದ ದೈತ್ಯ ‘ಬೆಂಕಿ ಮೊಸಳೆ’ ಮತ್ತಿತರ ಪ್ರಾಣಿಗಳು ಈಗ ಮೈಸೂರು ಮೃಗಾಲಯದಲ್ಲಿ ಸಾವಿರಾರು ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ.

ಮೈಸೂರು ಮುಖ್ಯಮಂತ್ರಿ ಕೆ.ಸಿ. ರೆಡ್ಡಿಯವರು ಮೃಗಾಲಯಕ್ಕೆ ಭೇಟಿಯಿತ್ತು ರಾಷ್ಟ್ರಕ್ಕೆ ನೀಡಿರುವ ಈ ಕಾಣಿಕೆಗಳು ಸರಿಯಾಗಿ ಇಡಲ್ಪಟ್ಟಿವೆಯೆ ಎಂಬುದನ್ನು ನೋಡಿದರು.

‘ಬೆಂಕಿ ಮೊಸಳೆ’ ಜೋಡಿ ಹಲ್ಲಿಯ ಜಾತೀಯ ಪ್ರಾಣಿಗಳು. ಇವು 18 ಡಿಗ್ರಿ ಸೆಂಟಿಗ್ರೇಡ್ಗಿಂತಲೂ ಕಡಿಮೆ ಇರುವ ತಣ್ಣೀರಿನಲ್ಲಿ ವಾಸಿಸುವುವು. ಮೈಸೂರು ಮೃಗಾಲಯದಲ್ಲಿ ಇಂಥ ಪರಿಸ್ಥಿತಿಯಲ್ಲಿ ಅವನ್ನು ಇಡಲಾಗಿದೆ. ಜೊತೆಯ ಮಂಡಾರಿಯಂ ಬಾತುಗಳಿಗೆ ಕಾಮನಬಿಲ್ಲಿನ ಪುಕ್ಕವಿದೆ. ಮರಿ
ಕರಡಿಗಳಂಥ ರಾಕೂನ್ಗಳನ್ನು ಅನುಕೂಲಕರ ಸ್ಥಿತಿಯಲ್ಲಿ ಇಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.