ಬೆಂಗಳೂರು, ಮೇ 22– ನಾಳೆಯಿಂದ ಇಲ್ಲಿ ಆರಂಭವಾಗಲಿರುವ ಬೆಂಗಳೂರು ಕುದುರೆ ಜೂಜಿನ ಮೇಲೆ ಹಾಕುವ ಜೂಜಿನ ತೆರಿಗೆಯನ್ನು ಶೇಕಡ ಹದಿನೇಳೂವರೆಯಿಂದ 15ಕ್ಕೆ ಇಳಿಸಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಸರ್ಕಾರಿ ಪ್ರಕಟಣೆ ಇಷ್ಟರಲ್ಲಿಯೇ ಹೊರಬೀಳುವ ನಿರೀಕ್ಷೆಯಿದೆ.

ನ್ಯಾಯಬಾಹಿರ ಜೂಜನ್ನು ತಪ್ಪಿಸುವ ಉದ್ದೇಶದಿಂದ ಈ ರೀತಿ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಈ ದರ ನಾಳೆಯಿಂದಲೇ ಜಾರಿಗೆ ಬರುತ್ತದೆ.

ಕಳೆದ ವರ್ಷ ಈ ತೆರಿಗೆಯಿಂದ ಸರ್ಕಾರಕ್ಕೆ 15.56 ಲಕ್ಷ ರೂ. ಆದಾಯ ಬಂತು. ಬರುವ ವರ್ಷಕ್ಕೆ 25 ಲಕ್ಷ ರೂ. ಆದಾಯ ಬರಬೇಕೆಂದು ಅಂದಾಜು ಮಾಡಲಾಗಿದೆ. ಈ ವರ್ಷ ರೇಸ್ ನಡೆವ ದಿನಗಳ ಸಂಖ್ಯೆ ಹೆಚ್ಚಾಗಿರುವುದೇ ಈ ಹೆಚ್ಚಿನ ಅಂದಾಜಿಗೆ ಕಾರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.