ಕಾಶ್ಮೀರದ ಬಗ್ಗೆ ಬ್ರಿಟನ್–ಅಮೆರಿಕಾ ಜಂಟಿ ನಿರ್ಣಯ

ಲೇಕ್ಸಕ್ಸಸ್, ಮಾರ್ಚ್ 22– ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಗಳಾದ ಬೆನಗಲ್ ಶಾಮರಾಯರು ಮುಂದಿನ ಭದ್ರತಾ ಸಮಿತಿಯ ಸಭೆಯಲ್ಲಿ ಉತ್ತರ ಕೊಡಲು ಕಾಶ್ಮೀರ ಪ್ರಶ್ನೆಯ ಬಗ್ಗೆ ಸರ್ ಗ್ಲಾಡ್ವಿನ್ ಜೆಬ್ ಮತ್ತು ಅರ್ನೆಸ್ಟ್ಗ್ರಾಸ್ ಅವರು ಕೊಟ್ಟ ಭಾಷಣಗಳನ್ನು ಪರಿಶೀಲಿಸುತ್ತಿ ರುವುದಾಗಿ ತಿಳಿಸಿದರು.

ಅನಾರೋಗ್ಯದ ನಿಮಿತ್ತ ರಾಯರು ನಿನ್ನೆ ಭದ್ರತಾ ಸಮಿತಿಯ ಸಭೆಯಲ್ಲಿ ಭಾಗವಹಿಸಲಿಲ್ಲ.

ಕಾಶ್ಮೀರ ಪ್ರಶ್ನೆಯ ಬಗ್ಗೆ ಪಂಚಾಯಿತಿ, ಏರ್ಪಾಟು, ರಾಜ್ಯಾಂಗ ಸಭೆಯ ರಚನೆ, ಭಾರತದೊಡನೆ ಕಾಶ್ಮೀರದ ಪ್ರಸ್ತುತ ಸಂಬಂಧ ಮತ್ತು ಅದರ ಭವಿಷ್ಯದಲ್ಲಿ ವಿಶ್ವಸಂಸ್ಥೆಯ ಪಾತ್ರ, ಮುಂತಾದ ವಿಷಯಗಳನ್ನು ಕುರಿತು ಬ್ರಿಟನ್ ಮತ್ತು ಅಮೆರಿಕಾ ಪ್ರತಿನಿಧಿಗಳು ಹೆಚ್ಚುಕಮ್ಮಿ ಏಕಾಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.