ಬೆಂಗಳೂರು: ಏ. 27– ಜುಲೈ 1ನೇ ತಾರೀಕಿನಿಂದ ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ತಾಲ್ಲೂಕುಗಳಲ್ಲಿ ಪಾನನಿರೋಧ ಜಾರಿಗೆ ಬರುವುದು.

ಈ ಸಂದರ್ಭದಲ್ಲಿ ಇಂದು ಹೊರಟ ಸರ್ಕಾರೀ ಪ್ರಕಟಣೆ ಸರ್ಕಾರದ ಪಾನ
ನಿರೋಧ ನೀತಿಗನುಗುಣವಾಗಿ ಎಲ್ಲ ವಿಷಯಗಳನ್ನು ಜಾಗರೂಕತೆಯಿಂದ ಪರಿಶೀಲಿಸಿ, ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ತಾಲ್ಲೂಕುಗಳಲ್ಲಿ ಪಾನನಿರೋಧ ಜಾರಿಗೆ ತರಲು ನಿರ್ಧರಿಸಲಾಗಿದೆ.

ಅದರಿಂದಾಗಿ ಜುಲೈ 1ರಿಂದ ಆ ಎರಡು ತಾಲ್ಲೂಕುಗಳಲ್ಲಿ ಎಲ್ಲಾ ಮದ್ಯಪಾನದ ಅಂಗಡಿಗಳನ್ನು ಮುಚ್ಚಲು ಸೂಚನೆ ಕೊಡಲಾಗಿದೆ. ಅಂದಿನಿಂದ ಆ ತಾಲ್ಲೂಕುಗಳಿಗೆ 1948ರ ಪಾನನಿರೋಧ ಶಾಸನ ಅನ್ವಯಿಸುವುದು ಎಂದು ತಿಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.