ವಾಷಿಂಗ್ಟನ್, ಮೇ 24– ಮತ್ತೊಂದು ವಿಶ್ವಯುದ್ಧವಾದರೆ ಪ್ರಪಂಚವು ಅಂಧಕಾರಯುಗಕ್ಕೆ ಹಿಂತಿರುಗುವು ದೆಂದು ಇಂದು ಅಮೆರಿಕ ಅಧ್ಯಕ್ಷ ಟ್ರೂಮನ್ ಅವರು ತಿಳಿಸಿದರು.

ಅಂಥ ಯುದ್ಧವು ವಿಶ್ವದ ಎಲ್ಲವನ್ನೂ ನಾಶ ಮಾಡುವುದೆಂದೂ, ವಿಶ್ವಶಾಂತಿಗಿಂತ ತಮಗೆ ಪ್ರಿಯವಾದು ದಾವುದೂ ಇಲ್ಲವೆಂದೂ ಅಮೆರಿಕ ಅಧ್ಯಕ್ಷರು ಸ್ಪಷ್ಟಪಡಿಸಿದರು.

ತೃತೀಯ ಯುದ್ಧವು ಸಂಭವಿಸಿದರೆ ಅಮೆರಿಕವು ಹಿಂದಿನ ಯುದ್ಧಗಳಲ್ಲಿದ್ದ ಸ್ಥಿತಿಯಲ್ಲಿ ಇರುವುದಿಲ್ಲವೆಂದೂ ಅಮೆರಿಕ ಸಂಯುಕ್ತ ಸಂಸ್ಥಾನವು ಯುದ್ಧ ಕ್ಷೇತ್ರವಾಗುವುದೆಂದೂ ನುಡಿದರು. ದ್ವಿತೀಯ ಮಹಾಯುದ್ಧ ದಲ್ಲಿ ಇತರ ರಾಷ್ಟ್ರಗಳು ವಿನಾಶಕ್ಕೆ ಒಳಗಾದಂತೆ ಅಮೆರಿಕವು ನಷ್ಟಪಡ ಬೇಕಾಗುವುದೆಂದೂ ಅಧ್ಯಕ್ಷರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.