ಭಾರತದ ರಾಷ್ಟ್ರಾದಾಯ ತಲಾ 255 ರೂ.

ನವದೆಹಲಿ, ಮೇ 5– 1948–49ನೇ ಸಾಲಿನಲ್ಲಿ ಭಾರತದ ಪ್ರತಿ ಮನುಷ್ಯನ ತಲಾ ರಾಷ್ಟ್ರೀಯ ಆದಾಯವು 255 ರೂಪಾಯಿಗಳೆಂದು ರಾಷ್ಟ್ರಾದಾಯ ಸಮಿತಿಯು ಅಂದಾಜು ಮಾಡಿದೆ.

ಒಟ್ಟು 8,710 ಕೋಟಿ ರೂಪಾಯಿಗಳ ಅಂದಾಜು ರಾಷ್ಟ್ರಾದಾಯವನ್ನು ರಾಷ್ಟ್ರದ ಒಟ್ಟು 341.04 ದಶಲಕ್ಷ ಅಂದಾಜು ಪ್ರಜಾಸಂಖ್ಯೆಗೆ ಹಂಚುವ ಆಧಾರದ ಮೇಲೆ ರಾಷ್ಟ್ರಾದಾಯ ಸಮಿತಿಯು ಮೇಲ್ಕಂಡಂತೆ ಅಂದಾಜು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.