ನವದೆಹಲಿ, ಏ. 26– ಹುಕ್ಕಾ ತಂಬಾಕಿನ ಮೇಲಿನ ಸುಂಕವನ್ನು ಪೌಂಡಿಗೆ ಏಳು ಆಣೆಗಳಿಗೆ ಇಳಿಸಿ, ಸೆಲೆಕ್ಟ್ ಸಮಿತಿಯ ಸಲಹೆಗನುಸಾರವಾದ ಅರ್ಥ ಮಸೂದೆಗೆ ಪಾರ್ಲಿಮೆಂಟ್ ಅಂಗೀಕಾರ ಮುದ್ರೆಯೊತ್ತಿತು.

ಅರ್ಥ ಸಚಿವ ಚಿಂತಾಮಣ್ ದೇಶಮುಖರು, ಸರ್ಕಾರದ ನಗದಿ ಶಿಲ್ಕಿನ ಪರಿಸ್ಥಿತಿ ಇನ್ನೂ ಉತ್ತಮಗೊಂಡಿದೆಯೆಂದು ವರದಿ ಮಾಡಿದರು.

ಈಗಿನ ಚಿಹ್ನೆಗಳ ಪ್ರಕಾರ ಅಖೈರು ಶಿಲ್ಕು 160 ಕೋಟಿ ರೂ. ಗಳಿಷ್ಟಿರುವುದೆಂದೂ, ಪುನರ್ವಿಮರ್ಶಿತ ಅಂದಾಜಿನಲ್ಲಿ 95 ಕೋಟಿ ರೂ. ಗಳಷ್ಟಿದೆಯೆಂದೂ 1951–52ರ ಅಂತ್ಯದಲ್ಲಿ ಹಿಂದೆ ನಿರೀಕ್ಷಿಸಿದಂತೆ 43 ಕೋಟಿ ರೂ.ಗಳ ನಗದು ಶಿಲ್ಕಿಗೆ ಬದಲಾಗಿ 50–55 ಕೋಟಿ ರೂ.ಗಳ ಶಿಲ್ಕು ಸರಕಾರಕ್ಕಿದೆಯೆಂದೂ ದೇಶಮುಖ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.