ಮೀಸಲಾತಿ: ಇನ್ನಷ್ಟು ವೃತ್ತಿ ಕೋರ್ಸ್ಗಳಿಗೆ

ಬೆಂಗಳೂರು, ಜೂ. 1– ಒಂದರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದಲ್ಲಿ ನೀಡಿರುವ ಶೇ 5ರಷ್ಟು ಒಳ ಮತ್ತು ಸಮಾನಾಂತರ ಮೀಸಲಾತಿಯನ್ನು ಪಾಲಿಟೆಕ್ನಿಕ್, ಬಿ.ಇಡಿ, ಎಂ.ಇಡಿ, ಬಿ.ಪಿ.ಇಡಿ, ಎಂ.ಪಿ.ಇಡಿ ಮುಂತಾದ ವೃತ್ತಿ ಕೋರ್ಸ್ಗಳಿಗೂ ವಿಸ್ತರಿಸಲು ಮುಖ್ಯಮಂತ್ರಿ ಸಮ್ಮತಿಸಿದ್ದಾರೆ.

ಕಳೆದ ತಿಂಗಳು 19ರಂದು ಸೇರಿದ್ದ ಸಂಪುಟ ಸಭೆಯು ತೆಗೆದುಕೊಂಡಿದ್ದ ನಿರ್ಧಾರಕ್ಕೆ ಪೂರಕವಾಗಿ ಮುಖ್ಯಮಂತ್ರಿ ಅವರು ಈ ತೀರ್ಮಾನ ಪ್ರಕಟಿಸಿದ್ದಾರೆ ಎಂದು ತಿಳಿದು ಬಂದಿದೆ.

ಅರ್ಧದಲ್ಲಿ ಶಾಲೆ ಬಿಡುವ ಮಕ್ಕಳಿಗೆ ತಡೆ; ಆಂದೋಲನ ಇಂದು ಆರಂಭ

ಬೆಂಗಳೂರು, ಜೂ. 1– ರಾಜ್ಯದ ಏಳು ಉತ್ತರ ಜಿಲ್ಲೆಗಳಲ್ಲಿ ಅರ್ಧಕ್ಕೆ ಶಿಕ್ಷಣ
ಬಿಡುವ ಮಕ್ಕಳನ್ನು ಮತ್ತೆ ಶಾಲೆಗೆಸೇರಿಸಿಕೊಳ್ಳುವ ಆಂದೋಲನ
ವೊಂದು ನಾಳೆ ರಾಯಚೂರು ಜಿಲ್ಲೆಯದೇವದುರ್ಗದಲ್ಲಿ ಪ್ರಾರಂಭ ಆಗಲಿದ್ದು, ವಿವರ ಕ್ರಿಯಾ ಯೋಜನೆ ಎರಡು ದಿನಗಳಲ್ಲಿ ಪ್ರಟಕವಾಗಲಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವರಾದ ಎಚ್. ವಿಶ್ವನಾಥ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.