ಬೆಂಗಳೂರು, ಏ. 23– ಸುಮಾರು ರೂ. 170 ಕೋಟಿ ವೆಚ್ಚದಲ್ಲಿ ಮೈಸೂರು, ಕಲ್ಬುರ್ಗಿ, ಹಾಸನ, ವಿಜಾಪುರ ಮತ್ತು ಬಳ್ಳಾರಿಗಳಲ್ಲಿ ಮಿನಿ ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದಕ್ಕೆ ಮಂಜೂರಾತಿ ನೀಡಬೇಕು ಎಂದು ಯೋಜನಾ ಆಯೋಗವನ್ನು ರಾಜ್ಯ ಸರ್ಕಾರ ಮತ್ತೊಮ್ಮೆ ಕೋರಲಿದೆ.

ಹಿಂದಿನ ಜನತಾದಳ ಸರ್ಕಾರ 1997ರಲ್ಲಿ ಈ ಐದು ಸ್ಥಳಗಳಲ್ಲಿ ಮಿನಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ರೂ. 170 ಕೋಟಿ ಯೋಜನೆ ತಯಾರಿಸಿ ಒಪ್ಪಿಗೆಗಾಗಿ ಯೋಜನಾ ಆಯೋಗಕ್ಕೆ ಕಳುಹಿಸಿ ಕೊಟ್ಟಿತ್ತು. ಆದರೆ, ಅದಕ್ಕೆ ಆಯೋಗ ಇಲ್ಲಿಯವರೆಗೆ ಆಸಕ್ತಿ ತೋರಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.