‘ನೀರಾ’ ಇಳಿಸುವ ಬೇಡಿಕೆ ಪರಿಶೀಲನೆ: ಎಸ್.ಎಂ. ಕೃಷ್ಣ

ಮಂಡ್ಯ, ಜೂನ್ 3– ರಾಜ್ಯದಲ್ಲಿ ತೆಂಗಿನ ಮರಗಳಿಗೆ ತಗುಲಿರುವ ನುಸಿ
ಪೀಡೆಯನ್ನು ‘ನೀರಾ’ ಇಳಿಸುವುದ ರಿಂದ ನಿಯಂತ್ರಿಸಬಹುದೆಂದು ವೈಜ್ಞಾನಿಕವಾಗಿ ಸಾಬೀತಾದಲ್ಲಿ ನೀರಾ ಇಳಿಸಲು ಅನುಮತಿ ಕೊಡಬೇಕೆಂಬ ಬೇಡಿಕೆಯನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಇಲ್ಲಿ ಪ್ರಕಟಿಸಿದರು. ಇಲ್ಲಿಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಔಪಚಾರಿಕವಾಗಿ ಪತ್ರಕರ್ತರೊಡನೆ ಮಾತನಾಡಿ, ಸರ್ಕಾರ ಅಬಕಾರಿ ದೊರೆಗಳೊಂದಿಗೆ ಷಾಮೀಲಾಗಿ ನುಸಿಬಾಧೆಯ ನಿಯಂತ್ರಣಕ್ಕೆ ತೆಂಗಿನ ಮರಗಳಿಂದ ನೀರಾ ಇಳಿಸುವ ರೈತರ ಚಳವಳಿಯನ್ನು ಹತ್ತಿಕ್ಕುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.