ಟೋಕಿಯೋ, ಏ. 12– ಮಂಚೂರಿಯಾ ಗಡಿಯ ಬಳಿಯಲ್ಲಿ ಅಮೆರಿಕನ್ ಜೆಟ್ ಮತ್ತು ಬಾಂಬರ್ ವಿಮಾನಗಳು ಇಂದು ಕೊರಿಯಾ ಸಂಗ್ರಾಮದಲ್ಲೇ ಅತ್ಯಂತ ಭಾರಿಯಾದ ಎರಡು ವೈಮಾನಿಕ ಕಾಳಗಗಳನ್ನು ನಡೆಸಿ 22 ಕಮ್ಯುನಿಸ್ಟ್ ವಿಮಾನಗಳನ್ನು ನಾಶ ಅಥವಾ ಜಖಂಗೊಳಿಸಿದವು.

ಅಮೆರಿಕದ ಎರಡು ಸೂಪರ್ಪೋರ್ಟ್ ವಿಮಾನಗಳು ಜಖಂಗೊಂಡವು.

ಎರಡನೇ ವಿಮಾನ ಕಾಳಗ ಮಧ್ಯಾಹ್ನದ ನಂತರ ಸಿನುಯ್ಚು ಮತ್ತೆ ಸಿನುಂಚು ಮಧ್ಯೆ ಪಶ್ಚಿಮ ತೀರದಲ್ಲಿ ಇನ್ನೂ ದಕ್ಷಿಣದಲ್ಲಿ ನಡೆಯಿತು. 30ರಿಂದ 40 ಸಹಸ್ರ ಅಡಿ ಎತ್ತರದಲ್ಲಿ 15 ಕಮ್ಯುನಿಸ್ಟ್ ಜೆಟ್ಗಳೊಂದಿಗೆ 15 ಅಮೆರಿಕನ್ ಜೆಟ್ಗಳು ಹೋರಾಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.